పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಭಾವಾಭಿವ್ಯಂಜನ ಮಾಡು అనే పదం యొక్క అర్థం.

అర్థం : ಮೌಖಿಕ ಮಾಧ್ಯಮದ ಮೂಲಕ ವ್ಯಕ್ತಿಯೊಬ್ಬರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಇತರರಿಗೆ ತಿಳಿಯಪಡಿಸುವ ಪ್ರಕ್ರಿಯೆ

ఉదాహరణ : ಆ ವ್ಯಕ್ತಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ.

పర్యాయపదాలు : ಅಭಿವ್ಯಕ್ತಿ ಮಾಡು, ಅಭಿವ್ಯಕ್ತಿ-ಮಾಡು, ಅಭಿವ್ಯಕ್ತಿಪಡಿಸು, ಅಭಿವ್ಯಕ್ತಿಮಾಡು, ಅಭಿವ್ಯಕ್ತಿಸು, ತಿಳಿಯಪಡಿಸು, ನಿರೂಪಣೆ ಮಾಡು, ನಿರೂಪಿಸು, ಪ್ರಕಟಗೊಳಿಸು, ಪ್ರಕಟಪಡಿಸು, ಭಾವಾಭಿವ್ಯಂಜನ-ಮಾಡು, ಭಾವಾಭಿವ್ಯಂಜನ-ಮಾಡುಭಾವಾಭಿವ್ಯಕ್ತಿಮಾಡು, ಭಾವಾಭಿವ್ಯಂಜನಪಡಿಸು, ಭಾವಾಭಿವ್ಯಂಜನಮಾಡು, ಭಾವಾಭಿವ್ಯಂಜಿಸು, ಭಾವಾಭಿವ್ಯಕ್ತಿ ಮಾಡು, ಭಾವಾಭಿವ್ಯಕ್ತಿ-ಮಾಡು, ಭಾವಾಭಿವ್ಯಕ್ತಿಪಡಿಸು, ಭಾವಾಭಿವ್ಯಕ್ತಿಮಾಡು, ಭಾವಾಭಿವ್ಯಕ್ತಿಸು, ವ್ಯಕ್ತಗೊಳಿಸಿ ಕೊಳ್ಳು, ವ್ಯಕ್ತಗೊಳಿಸಿಕೊಳ್ಳು, ವ್ಯಕ್ತಪಡಿಸಿ ಕೊಳ್ಳು, ವ್ಯಕ್ತಪಡಿಸಿಕೊಳ್ಳು, ವ್ಯಕ್ತಪಡಿಸು, ಹೊರಗೆಡವು, ಹೊರಹಾಕಿಕೊಳ್ಳು


ఇతర భాషల్లోకి అనువాదం :

అర్థం : ಮೌಖಿಕ ಮಾದ್ಯಮವಷ್ಟೇ ಅಲ್ಲದೆ, ಇಲ್ಲವೇ ಸೇರಿಸಿದಂತೆ, ಯಾವುದಾದರೊಂದು ಮಾಧ್ಯಮದ ಮೂಲಕ ವ್ಯಕ್ತಿಯೊಬ್ಬರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಇತರರಿಗೆ ತಿಳಿಯಪಡಿಸುವ ಪ್ರಕ್ರಿಯೆ

ఉదాహరణ : ಆ ವ್ಯಕ್ತಿ ತಮ್ಮ ಕವಿತೆಗಳ ಮೂಲಕ ತಮ್ಮನ್ನು ವ್ಯಕ್ತಪಡಿಸುತ್ತಾರೆ.ಆತ ಸಂಗೀತದ ಮೂಲಕ ತನ್ನೆಲ್ಲಾ ಅಳಲುಗಳನ್ನು ವ್ಯಕ್ತಪಡಿಸುತ್ತಾನೆ.

పర్యాయపదాలు : ಅಭಿವ್ಯಕ್ತಿ ಮಾಡು, ಅಭಿವ್ಯಕ್ತಿ-ಮಾಡು, ಅಭಿವ್ಯಕ್ತಿಪಡಿಸು, ಅಭಿವ್ಯಕ್ತಿಮಾಡು, ಅಭಿವ್ಯಕ್ತಿಸು, ತಿಳಿಯಪಡಿಸು, ನಿರೂಪಣೆ ಮಾಡು, ನಿರೂಪಿಸು, ಪ್ರಕಟಗೊಳಿಸು, ಪ್ರಕಟಪಡಿಸು, ಭಾವಾಭಿವ್ಯಂಜನ-ಮಾಡು, ಭಾವಾಭಿವ್ಯಂಜನ-ಮಾಡುಭಾವಾಭಿವ್ಯಕ್ತಿಮಾಡು, ಭಾವಾಭಿವ್ಯಂಜನಪಡಿಸು, ಭಾವಾಭಿವ್ಯಂಜನಮಾಡು, ಭಾವಾಭಿವ್ಯಂಜಿಸು, ಭಾವಾಭಿವ್ಯಕ್ತಿ ಮಾಡು, ಭಾವಾಭಿವ್ಯಕ್ತಿ-ಮಾಡು, ಭಾವಾಭಿವ್ಯಕ್ತಿಪಡಿಸು, ಭಾವಾಭಿವ್ಯಕ್ತಿಮಾಡು, ಭಾವಾಭಿವ್ಯಕ್ತಿಸು, ವ್ಯಕ್ತಗೊಳಿಸಿ ಕೊಳ್ಳು, ವ್ಯಕ್ತಗೊಳಿಸಿಕೊಳ್ಳು, ವ್ಯಕ್ತಪಡಿಸಿ ಕೊಳ್ಳು, ವ್ಯಕ್ತಪಡಿಸಿಕೊಳ್ಳು, ವ್ಯಕ್ತಪಡಿಸು, ಹೊರಗೆಡವು, ಹೊರಹಾಕಿಕೊಳ್ಳು


ఇతర భాషల్లోకి అనువాదం :

किसी माध्यम से अपना भाव प्रकट करना।

वह अपनी कविता के माध्यम से भावाभिव्यक्ति करता है।
अभिव्यंजना करना, भाव अभिव्यक्त करना, भावाभिव्यक्त करना, भावाभिव्यक्ति करना

Serve as a means for expressing something.

The painting of Mary carries motherly love.
His voice carried a lot of anger.
carry, convey, express