అర్థం : ಯಾವುದಾದರೂ ವಿಷಯದ ಬಗ್ಗೆ ಮನಸ್ಸಿನಲ್ಲಿ ಮೂಡುವ ವಿಚಾರ
ఉదాహరణ :
ಅವನ ಬಗ್ಗೆ ನನಗೆ ತಪ್ಪು ಕಲ್ಪನೆ ಇದ್ದಿತು.
పర్యాయపదాలు : ಕಲ್ಪನೆ, ಭಾವನಾರೂಪ
ఇతర భాషల్లోకి అనువాదం :
किसी विषय में मन में होने वाला कोई विचार या मत।
उसके प्रति मेरी धारणा गलत थी।A vague idea in which some confidence is placed.
His impression of her was favorable.అర్థం : ಮನಸ್ಸಿನಲ್ಲಿ ವ್ಯಕ್ತವಾಗುವ ಭಾವ
ఉదాహరణ :
ನನ್ನ ಭಾವನೆಗೆ ತಕ್ಕಂತಹ ಹುಡುಗಿ ಸಿಕ್ಕರೆ ಮದುವೆಯಾಗುತ್ತೇನೆ.
పర్యాయపదాలు : ಮನೋಭಾವ
ఇతర భాషల్లోకి అనువాదం :
The state of a person's emotions (especially with regard to pleasure or dejection).
His emotional state depended on her opinion.