పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಭಾವ అనే పదం యొక్క అర్థం.

ಭಾವ   ನಾಮಪದ

అర్థం : ಗಂಡನ ಅಣ್ಣ

ఉదాహరణ : ಸೀತಾಳ ಭಾವ ಸಾಗುವಳಿಯನ್ನು ಮಾಡುತ್ತಾರೆ.


ఇతర భాషల్లోకి అనువాదం :

पति का बड़ा भाई।

सीता के जेठ किसानी करते हैं।
जेठ, ज्येष्ठ, भसुर

A brother by marriage.

brother-in-law

అర్థం : ಸಹೋದರಿಯ ಗಂಡ

ఉదాహరణ : ಮೋಹನನು ಸೋಹನನ ಭಾವ.

పర్యాయపదాలు : ಗಂಡನ ಅಣ್ಣ, ಸಹೋದರಿಯ ಗಂಡ


ఇతర భాషల్లోకి అనువాదం :

बहन का पति।

मोहन सोहन का बहनोई है।
बहनोई, भामक

A brother by marriage.

brother-in-law

అర్థం : ಆ ಅಭಿಪ್ರಾಯ ಅಥವಾ ಆಶಯ, ಯಾವ ಶಬ್ಧ, ಪದ ಅಥವಾ ವಾಕ್ಯ ಈ ಎಲ್ಲದರಲ್ಲೂ ಹುಡುಕಿ ತೆಗೆಯುವುದು ಮತ್ತು ಯಾರಲ್ಲಿ ಜ್ಞಾನತಿಳುವಳಿಕೆಯನ್ನು ವೃದ್ಧಿಗೊಳಿಸುವುದಕ್ಕಾಗಿ ಲೋಕದಲ್ಲಿ ಪ್ರಚಲಿತವಾಗಿರುವ ಶಬ್ಧ ಅಥವಾ ಪದ

ఉదాహరణ : ಒಂದೊಂದು ಸಲ ಸೂರದಾಸರ ಪದಗಳ ಅರ್ಥವನ್ನು ಹುಡುಕುವುದು ತುಂಬಾ ಕಷ್ಟವಾಗುತ್ತದೆ.

పర్యాయపదాలు : ಅಂರ್ತಭಾವ, ಅಭಿಪ್ರಾಯ, ಅರ್ಥ, ಆಶಯ, ಆಸಯ, ಉದ್ದೇಶ, ತಾತ್ಪರ್ಯ, ಸಂಬಂಧ


ఇతర భాషల్లోకి అనువాదం :

वह संकल्पना जो किसी शब्द, पद या वाक्य आदि से निकलता है और जिसका बोध कराने के लिए वह शब्द या पद लोक में प्रचलित होता है।

कभी-कभी सूरदास के पदों का अर्थ निकालना मुश्किल हो जाता है।
अंतर्भाव, अध्यवसान, अन्तर्भाव, अभिप्राय, अरथ, अर्थ, आकूत, आकूति, आशय, आसय, तात्पर्य, भाव, मतलब, माने, मायने

The idea that is intended.

What is the meaning of this proverb?.
meaning, substance

అర్థం : ಅದರಲ್ಲಿ ಆಗುವಂತಹ ಕ್ರಿಯೆಯು ಇಡಲ್ಪಟ್ಟದ್ದು ಅಥವಾ ಸ್ಥಾಪಿತವಾದದ್ದು

ఉదాహరణ : ಸುಂದರತೆಯಲ್ಲಿ ಸುಂದರವಾಗುವ ಭಾವ.

పర్యాయపదాలు : ಅಭಿಪ್ರಾಯ, ಅಸ್ತಿತ್ವ, ಆದರ, ಇರುವ, ಪ್ರಯತ್ನ, ಪ್ರವೃತ್ತಿ, ಭಾವನೆ, ಮನೋವಿಕಾರ, ವಿಚಾರ, ವಿಶ್ವಾಸ, ಶ್ರದ್ಧೆ, ಸ್ನೇಹ, ಸ್ವಭಾವ


ఇతర భాషల్లోకి అనువాదం :

वह जिसमें होने की क्रिया निहित हो।

सुंदरता में सुंदर होने का भाव है।
भाव

అర్థం : ದೊಡ್ಡ ಅಕ್ಕನ ಗಂಡ

ఉదాహరణ : ನನ್ನ ಭಾವ ಒಬ್ಬ ಒಳ್ಳೆಯ ಮನಸ್ಸುಳ್ಳ ವ್ಯಕ್ತಿ.

పర్యాయపదాలు : ಗಂಡನ ಅಣ್ಣ, ಸೋದರಿಯ ಗಂಡ


ఇతర భాషల్లోకి అనువాదం :

बड़ी बहन का पति।

मेरे जीजा एक नेकदिल इंसान हैं।
जीजा, जीजाजी, बड़ा बहनोई

A brother by marriage.

brother-in-law

అర్థం : ಈ ವಿಚಾರವನ್ನು ಪೂರ್ತಿ ಮಾಡುವುದಕ್ಕೋಸ್ಕರ ಯಾವುದಾದರೂ ಕೆಲಸವನ್ನು ಮಾಡುವುದು

ఉదాహరణ : ಈ ಕೆಲಸ ಮಾಡುವುದರ ಹಿಂದಿರುವ ಉದ್ದೇಶವೇನು?

పర్యాయపదాలు : ಅಭಿಪ್ರಾಯ, ಆಶಯ, ಆಸೆ, ಇಂಗಿತ, ಇಚ್ಛೆ, ಉದ್ದೇಶ, ಪ್ರಯೋಜನ, ಬಯಕೆ, ಬೇಡಿಕೆ


ఇతర భాషల్లోకి అనువాదం :

वह विचार जिसे पूरा करने के लिए कोई काम किया जाए।

इस काम को करने के पीछे आपका क्या उद्देश्य है?
अपने उद्देश्य से आपको भटकना नहीं चाहिए।
अनुबंध, अनुबन्ध, अपदेश, अभिप्राय, आवश्यकता, आशय, इष्ट, उद्देश्य, उपलक्ष्य, कारण, तुक, ध्येय, निमित्त, नियत, नीयत, प्रयोजन, मंशा, मंसा, मकसद, मक़सद, मतलब, मनसा, मिशन, मुद्दा, लक्ष्य, समायोग, साध्य, हेतु

The state of affairs that a plan is intended to achieve and that (when achieved) terminates behavior intended to achieve it.

The ends justify the means.
end, goal