అర్థం : ಮೈಯಲ್ಲಿ ಭೂತ-ಪ್ರೇತ ಸೇರಿಕೊಂಡಾಗ ಶರೀರಕ್ಕಾಗುವ ಹಾನಿಕಷ್ಟ
ఉదాహరణ :
ಪ್ರೇತಗಳ ಭಾದೆಯನ್ನು ದೂರ ಮಾಡಲು ಮಾಂತ್ರಿಕನನ್ನು ಕರೆತಂದರು.
పర్యాయపదాలు : ಪ್ರೇತ ಭಾದೆ, ಪ್ರೇತ-ಭಾದೆ, ಪ್ರೇತಭಾದೆ
ఇతర భాషల్లోకి అనువాదం :
भूत-प्रेत आदि के कारण होने वाला शारीरिक कष्ट।
प्रेतबाधा दूर करने के लिए ओझाजी को बुलाया गया।అర్థం : ಯಾವುದೇ ಕೆಲಸದಲ್ಲಿ ಬರುವ ಅಡ್ಡಿ ಆತಂಕಗಳು
ఉదాహరణ :
ಈ ಕಾರ್ಯದಲ್ಲಿ ಯಾವುದೇ ವಿಜ್ಞ ಆಗದಂತೆ ನೋಡಿಕೊಳ್ಳಬೇಕು.
పర్యాయపదాలు : ಅಡಚಣೆ, ತೊಂದರೆ, ವಿಜ್ಞ
ఇతర భాషల్లోకి అనువాదం :
Some abrupt occurrence that interrupts an ongoing activity.
The telephone is an annoying interruption.