పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಭಾಜ್ಯ అనే పదం యొక్క అర్థం.

ಭಾಜ್ಯ   ನಾಮಪದ

అర్థం : ಒಂದು ಸಂಖ್ಯೆಯನ್ನು ಮತ್ತೊಂದು ಸಂಖ್ಯೆಯಿಂದ ಭಾಗಿಸುವುದು

ఉదాహరణ : ಇರುವ ಇಪ್ಪತ್ತು ರೂಗಳಲ್ಲಿ ಮೂವರಿಗೆ ಭಾಗಾಕಾರ ಮಾಡಿ ಸಮಾನವಾಗಿ ಹಂಚಲಾಯಿತು.

పర్యాయపదాలు : ಭಾಗಾಕಾರ


ఇతర భాషల్లోకి అనువాదం :

किसी संख्या से दूसरी संख्या को भाग देने की क्रिया।

आज गणित की कक्षा में भाग कर्म सिखाया जायेगा।
तकसीम, तक़सीम, तक़्सीम, तक्सीम, भाग, भाग कर्म, विभाजन

An arithmetic operation that is the inverse of multiplication. The quotient of two numbers is computed.

division

అర్థం : ಭಾಗಿಸಲ್ಪಡುವಂತಹ ಸಂಖ್ಯೆ

ఉదాహరణ : ಭಾಜಕದಿಂದ ಭಾಜ್ಯ ಸಂಖ್ಯೆಯನ್ನು ಭಾಗಿಸಿದ ಮೇಲೆ ನಾಲ್ಕು ಶೇಷವಾಗಿ ಬಂತು

పర్యాయపదాలు : ಭಾಜ್ಯ ಸಂಖ್ಯೆ


ఇతర భాషల్లోకి అనువాదం :

वह संख्या या राशि जिसमें भाजक अंक या संख्या से भाग दिया जाता है।

विभाज्य संख्या में विभाजक संख्या से भाग करने पर भागफल चार आया।
भाज्य, विभाज्य, विभाज्य संख्या

A number to be divided by another number.

dividend

ಭಾಜ್ಯ   ಗುಣವಾಚಕ

అర్థం : ಯಾವುದನ್ನು ಭಾಗಿಸಲಾಗುತ್ತದೆಯೋ

ఉదాహరణ : ನಾಲ್ಕು ಎರಡರಿಂದ ವಿಭಾಜ್ಯವಾಗುತ್ತದೆ.

పర్యాయపదాలు : ಭಾಗಿಸಲಾಗುವ, ಭಾಗಿಸಲಾಗುವಂತ, ಭಾಗಿಸಲಾಗುವಂತಹ, ಭಾಗಿಸಲಾದ, ಭಾಗಿಸಲಾದಂತ, ಭಾಗಿಸಲಾದಂತಹ, ಭಾಗಿಸುವಂತ, ಭಾಗಿಸುವಂತಹ, ಭಾಜ್ಯವಾಗುವ, ಭಾಜ್ಯವಾಗುವಂತ, ಭಾಜ್ಯವಾಗುವಂತಹ, ಭಾಜ್ಯವಾದ, ಭಾಜ್ಯವಾದಂತ, ಭಾಜ್ಯವಾದಂತಹ, ವಿಭಾಜ್ಯ, ವಿಭಾಜ್ಯವಾಗುಂತಹ, ವಿಭಾಜ್ಯವಾಗುವ, ವಿಭಾಜ್ಯವಾಗುವಂತ, ವಿಭಾಜ್ಯವಾದ, ವಿಭಾಜ್ಯವಾದಂತ, ವಿಭಾಜ್ಯವಾದಂತಹ


ఇతర భాషల్లోకి అనువాదం :

जिसका विभाग किया जा सके या जिसे बाँटा जा सके।

चार दो से विभाज्य है।
भाज्य, विभाजनीय, विभाज्य

Capable of being or liable to be divided or separated.

Even numbers are divisible by two.
The Americans fought a bloody war to prove that their nation is not divisible.
divisible