సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ದೊಡ್ಡದಾದ ವಾಸದ ಮನೆ
ఉదాహరణ : ಶ್ರೀಮಂತರು ವಾಸಕ್ಕೆ ದೊಡ್ಡ ದೊಡ್ಡ ಮನೆ ಕಟ್ಟಿಸಿಕೊಳ್ಳುತ್ತಾರೆ.
పర్యాయపదాలు : ದೊಡ್ಡಮನೆ, ಮಹಲು, ವಾಡೆ, ಸೌದ
ఇతర భాషల్లోకి అనువాదం :हिन्दी English
बड़ा और आलीशान मकान।
A large and imposing house.
అర్థం : ಇಟ್ಟಿಗೆ ಕಲ್ಲು, ಮರ ಮುಂತಾದವುಗಳಿಂದ ಕಟ್ಟಿದ ಕಟ್ಟಡದಲ್ಲಿ ಮೇಲ್ ಚಾವಣೆ ಮತ್ತು ಗೋಡೆ ಇರುವುದು
ఉదాహరణ : ಈ ಭವನವನ್ನು ನಿರ್ಮಿಸಲು ಮೂರು ತಿಂಗಳು ತೆಗೆದುಕೊಂಡಿತು
పర్యాయపదాలు : ಕಟ್ಟಡ, ಮನೆ
ईंट, पत्थर, लकड़ी आदि की लगभग स्थायी रूप से बनी कोई ऐसी बनावट जिसमें छत और दीवारें होती हैं और जो वास्तु के अंतर्गत आती है।
A structure that has a roof and walls and stands more or less permanently in one place.
అర్థం : ಆ ಭವನವನ್ನು ಯಾವುದೋ ವಿಶೇಷ ಅಥವಾ ದೊಡ್ಡ ಉದ್ದೇಶಕಾಗಿ ಬಳಸುವರು
ఉదాహరణ : ಈ ಭವನದಲ್ಲಿ ಅನಾಥ ಮಕ್ಕಳ ಪಾಲನೆ-ಪೋಷಣೆ ಮಾಡುವರು.
పర్యాయపదాలు : ಕೂಸುಕೋಣೆ, ಬಾಲಭವನ, ಬಾಲಮಂದಿರ, ಮಂದಿರ, ಶಿಶುವಿಹಾರ
* वह भवन जो किसी विशेष या महान उद्देश्य के लिए समर्पित हो।
An edifice devoted to special or exalted purposes.
ఆప్ స్థాపించండి