అర్థం : ಸಂಸಾರದ ಜಗಳ-ರಗಳೆ ಅಥವಾ ಸಂಸಾರದ ಮೋಹ ಅಥವಾ ಪಾಶ
ఉదాహరణ :
ಅವನು ಸಂಸಾರದ ಭವಸಾಗರದಿಂದ ದೂರ ಉಳಿಯಲು ಯುವಕನಾಗಿದ್ದಾಗಲೆ ಸಂನ್ಯಾಸ ಸ್ವೀಕರಿಸಿದ.
ఇతర భాషల్లోకి అనువాదం :
అర్థం : ಸಂಸಾರವೆಂಬ ಸಾಗರ
ఉదాహరణ :
ನಿಜವಾದ ಗುರುಗಳು ಮಾತ್ರ ನಮ್ಮನ್ನು ಭವಸಾಗರದಿಂದ ದಾಟಿಸಬಲ್ಲರು
ఇతర భాషల్లోకి అనువాదం :
The concerns of this life as distinguished from heaven and the afterlife.
They consider the church to be independent of the world.