సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಒಂದು ಪ್ರಕಾರದ ಶಸ್ತ್ರ ಅಥವಾ ಆಯುಧ
ఉదాహరణ : ಪ್ರಾಚೀನ ಕಾಲದ ಯುದ್ಧದಲ್ಲಿ ಈಟಿಯನ್ನು ಅಧಿಕವಾಗಿ ಪ್ರಯೋಗಿಸುತ್ತಿದ್ದರು.
పర్యాయపదాలు : ಈಟಿ, ಬರ್ಚಿ, ಶೂಲ
ఇతర భాషల్లోకి అనువాదం :हिन्दी
एक प्रकार का शस्त्र।
అర్థం : ಒಂದು ತರಹದ ಈಟಿ
ఉదాహరణ : ಬೇಟೆಗಾರನು ಭಲ್ಲೆಯಿಂದ ಹುಲಿಯನ್ನು ಕೊಳ್ಳಲು ಪ್ರಯತ್ನಿಸಿದ.
పర్యాయపదాలు : ಈಟಿ, ಭರ್ಚಿ, ಶಲ್ಯ, ಶೂಲ
एक प्रकार की बरछी।
అర్థం : ಮೇಲ್ಭಾಗ ದಪ್ಪವಾಗಿದ್ದು ಹಾಗೂ ಕೆಳ ಭಾಗ ಚೂಪಾಗಿರುವಂತಹ ವಸ್ತು
ఉదాహరణ : ರಾಮ ಭಲ್ಲೆಯನ್ನು ಎಸೆಯುತ್ತಿದ್ದಾನೆ.
ऐसा खम्भा जिसका ऊपरी भाग मोटा तथा नीचला भाग नुकीला हो।
అర్థం : ಚಿಕ್ಕ ಈಟಿ
ఉదాహరణ : ಅವನು ಬರ್ಚಿಯಿಂದ ಸರ್ಪವನ್ನು ಕೊಂದು ಹಾಕಿದನು.
పర్యాయపదాలు : ಈಟಿ, ಬರ್ಚಿ
छोटा भाला।
అర్థం : ಭಲ್ಲೆ ತರಹದ ಒಂದು ಹಳೆಯ ಕಾಲದ ಅಸ್ತ್ರ
ఉదాహరణ : ನಾನು ಮೊದಲ ಬಾರಿಗೆ ವಸ್ತು ಸಂಗ್ರಹಾಲಯದಲ್ಲಿ ಬರ್ಚಿಯನ್ನು ನೋಡಿದೆ.
भाले की तरह का एक प्राचीन अस्त्र।
ఆప్ స్థాపించండి