పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಭರಿಸು అనే పదం యొక్క అర్థం.

ಭರಿಸು   ಕ್ರಿಯಾಪದ

అర్థం : ಯಾವುದನ್ನಾದರು ತುಂಬುವಂತೆ ಮಾಡುವ ಕ್ರಿಯೆ

ఉదాహరణ : ಗ್ರಂಥಾಲಯದ ಪುಸ್ತಕಗಳನ್ನು ಸರಿಯಾದ ಸಮಯಕ್ಕೆ ಹಿಂದುರುಗಿಸದ ಕಾರಣ ಪುಸ್ತಕಾಧ್ಯಕ್ಷನು ಇಪ್ಪತ್ತೈದು ರೂಪಾಯಿಗಳ ದಂಡವನ್ನು ಭರಿಸುವಂತೆ ಮಾಡಿದನು

పర్యాయపదాలు : ತುಂಬಿಸು, ಭರ್ತಿ ಮಾಡಿಸು, ಭರ್ತಿ ಮಾಡು


ఇతర భాషల్లోకి అనువాదం :

किसी को भरने में प्रवृत करना।

ग्रंथालय की पुस्तक समय पर न लौटाने के कारण पुस्तकाध्यक्ष ने पचास रूपए ज़ुर्माना भरवाया।
भरवाना, भराना

Bear (a cost or penalty), in recompense for some action.

You'll pay for this!.
She had to pay the penalty for speaking out rashly.
You'll pay for this opinion later.
pay

అర్థం : ಯಾವುದಾದರು ಕಾರಣದಿಂದಾದ ನಷ್ಟವನ್ನು ಪೂರ್ತಿಗೊಳಿಸುವ ಪ್ರಕ್ರಿಯೆ

ఉదాహరణ : ಸರ್ಕಾರದ ನಷ್ಟವನ್ನು ಯಾರು ಭರ್ತಿಮಾಡುವರು.

పర్యాయపదాలు : ತುಂಬು, ಪೂರ್ತಿಗೊಳಿಸು, ಭರ್ತಿಮಾಡು


ఇతర భాషల్లోకి అనువాదం :

किसी कारण से हुई कमी को पूरा करना।

सरकारी घाटे को कौन भरेगा।
पूर्ति करना, भरना, भरपाई करना

అర్థం : ಯಾವುದೋ ಒಂದು ಕೆಲಸ ಮಾಡಿದ್ದರಿಂದ ಒತ್ತಡಕ್ಕೆ ಸಿಲುಕುವ ಪ್ರಕ್ರಿಯೆ

ఉదాహరణ : ಪುಸ್ತಕ ಕಳದು ಹಾಕಿದ್ದರಿಂದ ಅದರ ದಂಡ ಭರಿಸಬೇಕಾಯಿತು.

పర్యాయపదాలు : ಕಟ್ಟು, ಕೊಡು


ఇతర భాషల్లోకి అనువాదం :

+कोई काम करने के लिए मज़बूर होना।

किताब गुमाने के बाद जुर्माना भरना पड़ता है।
पड़ना