అర్థం : ಯಾವುದರ ಮೇಲೆ ಯಾರಿಗಾದರೂ ಆಶೆ ಕೇಂದ್ರಿತವಾಗಿರುವುದು
ఉదాహరణ :
ಗೆಲುವಿಗೆ ನೀವೇ ನಮ್ಮ ಆಶೆಯನನಗೆ ನೀವೇ ಆಶೆಯವರಾಗಿದ್ದು ನನಗೆ ಉತ್ತರವನ್ನು ನೀಡಿದಿರಿ.
పర్యాయపదాలు : ಆಶೆ, ಆಸೆ, ನೆಚ್ಚಿಕೆ, ಹಾರೈಕೆ
ఇతర భాషల్లోకి అనువాదం :
Someone (or something) on which expectations are centered.
He was their best hope for a victory.అర్థం : ಯಾವುದೇ ವ್ಯಕ್ತಿ, ವಸ್ತು, ಸಂಗತಿ ನಂಬುವುದಕ್ಕೆ ಅರ್ಹವಾಗಿರುವುದು
ఉదాహరణ :
ಜನರು ಇಂದು ರಾಜಕಾರಣಿಗಳ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ.
ఇతర భాషల్లోకి అనువాదం :
అర్థం : ವಿಶ್ವಾಸ ಹೊಂದುವ ಸ್ಥಿತಿ ಅಥವಾ ಅವಸ್ಥೆ
ఉదాహరణ :
ನಾವು ನಮ್ಮ ನಂಬಿಕೆಯನ್ನು ಎಂತಹ ಸಮಯದಲ್ಲು ಕಳೆದುಕೊಳ್ಳಬಾರದು.
పర్యాయపదాలు : ದೃಢನಂಬಿಕೆ, ನಂಬಿಕೆ, ನೆಚ್ಚಿಕೆ, ವಿಶ್ವಾಸ
ఇతర భాషల్లోకి అనువాదం :
The quality of being dependable or reliable.
dependability, dependableness, reliability, reliableness