అర్థం : ಸರ್ಕಾರ, ಸಮಾಜ ಮೊದಲಾದವುಗಳನ್ನು ಬಲತ್ಕರಿಸಲು ಭಯೋತ್ಪಾದಕ ವಿಧಾನಗಳನ್ನು ಅನುಸರಿಸುವವನು ಅಥವಾ ಸಮರ್ಥಿಸುವವನು
ఉదాహరణ :
ಇಂದು ಆತಂಕವಾದಿ ಚಟುವಟಿಕೆಗಳು ಜನರಲ್ಲಿ ಭಯ ಹುಟ್ಟಿಸಿವೆ.
పర్యాయపదాలు : ಆತಂಕವಾದಿ, ಆತಂಕವಾದಿಯಾದ, ಆತಂಕವಾದಿಯಾದಂತ, ಆತಂಕವಾದಿಯಾದಂತಹ, ಉಗ್ರವಾದಿ, ಉಗ್ರವಾದಿಯಾದ, ಉಗ್ರವಾದಿಯಾದಂತ, ಉಗ್ರವಾದಿಯಾದಂತಹ, ಭಯೋತ್ಪಾದಕವಾದ, ಭಯೋತ್ಪಾದಕವಾದಂತ, ಭಯೋತ್ಪಾದಕವಾದಂತಹ
ఇతర భాషల్లోకి అనువాదం :
అర్థం : ಯಾರನ್ನಾದರೂ ಭಯಗೊಳಿಸುವ ಗುಣ ಅಥವಾ ಸ್ವಭಾವ
ఉదాహరణ :
ಪೋಲೀಸರು ಉಗ್ರವಾದಿ ವ್ಯಕ್ತಿಯೊಬ್ಬನನ್ನು ಬಂದಿಸಿದ್ದಾರೆ.
పర్యాయపదాలు : ಉಗ್ರವಾದಿ, ಉಗ್ರವಾದಿಯಾದ, ಉಗ್ರವಾದಿಯಾದಂತ, ಉಗ್ರವಾದಿಯಾದಂತಹ, ಭಯೋತ್ಪಾದಕನಾದ, ಭಯೋತ್ಪಾದಕನಾದಂತ, ಭಯೋತ್ಪಾದಕನಾದಂತಹ
ఇతర భాషల్లోకి అనువాదం :