అర్థం : ಅಕ್ಕಿ ಹಿಟ್ಟು, ಮೈದಾ ಮೊದಲಾದವುಗಳನ್ನು ಉಂಡೆ ಮಾಡಿ ಎಣ್ಣೆಯಲ್ಲಿ ಕರೆದು ಮಾಡುವಂತಹ ಒಂದು ಖಾದ್ಯ ಪದಾರ್ಥ
ఉదాహరణ :
ಮಕ್ಕಳಿಗೆ ಭಜಿ ಬೋಂಡ ತುಂಬಾ ಇಷ್ಟ.
పర్యాయపదాలు : ಬೋಂಡ
ఇతర భాషల్లోకి అనువాదం :
అర్థం : ಆಲೂಗೆಡ್ಡೆ, ಈರುಳ್ಳಿ, ಮೊದಲಾದ ತರಕಾರಿಯನ್ನು ಕಡಲೆ ಹಿಟ್ಟಿನಲ್ಲಿ ಕಲಿಸಿ ಎಣ್ಣೆ ಅಥವಾ ತುಪ್ಪದಲ್ಲಿ ಕರಿದು ಮಾಡಿದ ತಿಂಡಿ
ఉదాహరణ :
ಅವರು ಪಕೌಡ ತಿನ್ನುತ್ತಿದ್ದಾರೆ.
ఇతర భాషల్లోకి అనువాదం :