పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಭಂಡಾರ అనే పదం యొక్క అర్థం.

ಭಂಡಾರ   ನಾಮಪದ

అర్థం : ಯಾವುದೋ ಒಂದು ಸ್ಥಳದಲ್ಲಿ ವಸ್ತುಗಳು ಅಧಿಕ ಪ್ರಮಾಣದಲ್ಲಿ ಸಂಗ್ರಹ ಮಾಡಿರುವರು

ఉదాహరణ : ನಾವು ಖನಿಜದ ಭಂಡಾರವನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕು.


ఇతర భాషల్లోకి అనువాదం :

वह जगह जहाँ कोई वस्तु अधिक मात्रा में हो।

हमें खनिजों के भंडारों को सुरक्षित रखना चाहिए।
भंडार, भण्डार

అర్థం : ಯಾವುದಾದರೂ ವಿಷಯದ ಜ್ಞಾನ ಅಥವಾ ಗುಣ ಇತ್ಯಾದಿಗಳ ದೊಡ್ಡ ಆಗರ

ఉదాహరణ : ಸಂತ ಕಬೀರರು ಜ್ಞಾನದ ಭಂಡಾರವಾಗಿದ್ದರು

పర్యాయపదాలు : ಸಾಗರ


ఇతర భాషల్లోకి అనువాదం :

किसी विषय के ज्ञान या गुण आदि का बहुत बड़ा आगार।

संत कबीर ज्ञान के भंडार थे।
खान, भंडार, भण्डार, समुद्र, सागर

An abundant source.

She was a well of information.
fountainhead, well, wellspring

అర్థం : ಧಾನ್ಯಗಳನ್ನು ಇಡುವ ಮಣ್ಣಿನ ದೊಡ್ಡ ಪಾತ್ರೆ

ఉదాహరణ : ರೈತರು ತಮ್ಮ ಧಾನ್ಯಗಳನ್ನು ಉಗ್ರಾಣದಲ್ಲಿ ಇಡುತ್ತಾರೆ.

పర్యాయపదాలు : ಉಗ್ರಾಣ


ఇతర భాషల్లోకి అనువాదం :

अनाज रखने का मिट्टी आदि का बड़ा पात्र।

किसान लोग अपना अनाज कुठले में रखते हैं।
कुठला, कुठार, कोठा, कोठार, कोठियार, कोठिला

అర్థం : ಯಾವುದೇ ವಸ್ತು ಅಥವಾ ಸರಕುಗಳನ್ನು ಸಂಗ್ರಹಿಸುವ ಸ್ಥಳ ಅಥವಾ ಕೋಣೆ

ఉదాహరణ : ಈ ಉಗ್ರಾಣದಲ್ಲಿ ರಾಸಾಯನಿಕ ಗೊಬ್ಬರವನ್ನು ಸಂಗ್ರಹಿಸಲಾಗಿದೆ.

పర్యాయపదాలు : ಉಗ್ರಾಣ, ದಾಸ್ತಾನು ಕೊಠಡಿ


ఇతర భాషల్లోకి అనువాదం :

किसी संरचना का वह क्षेत्र जहाँ वस्तुएँ आदि संग्रह या इकट्ठी की जाती हैं।

यह गोदाम खाद्य सामग्री रखने के लिए उपयुक्त है।
गोदाम, भंडार, भंडारण स्थान, संग्रहण स्थान, संचयन स्थान

A depository for goods.

Storehouses were built close to the docks.
depot, entrepot, storage, store, storehouse

అర్థం : ದನ, ಬಂಗಾರ ನಗ ನಾಣ್ಯ ಮುಂತಾದ ಅಮೂಲ್ಯ ವಸ್ತುಗಳ ಸಂಗ್ರಹ

ఉదాహరణ : ಅಜ್ಜನ ಭಂಡಾರ ಅಮೂಲ್ಯ ವಸ್ತುಗಳಿಂದ ತುಂಬಿದೆ.

పర్యాయపదాలు : ಕೋಶ, ಬೊಕ್ಕಸ


ఇతర భాషల్లోకి అనువాదం :

किसी व्यक्ति, संस्था आदि की किसी व्यक्ति, संस्था आदि की संचित धनराशि, ज्ञान आदि।

खजाने का उपयोग उचित जगह पर करना चाहिए।
दादाजी चलते-फिरते कोश हैं।
आगर, कोश, कोष, खजाना, ख़ज़ाना, ख़जाना, निकर, निधान, निधि, भंडार, भण्डार

A collection of precious things.

The trunk held all her meager treasures.
treasure

అర్థం : ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸಿಡುವ ಸ್ಥಳ

ఉదాహరణ : ಬರಗಾಲದ ಸಂದರ್ಭದಲ್ಲಿ ರಾಜ ರಾಜ್ಯದ ಬೊಕ್ಕಸದಲ್ಲಿರುವ ಸಕಲ ಸಂಪತ್ತನ್ನೂ ಜನರಿಗೆ ಹಂಚಿದ.

పర్యాయపదాలు : ಕೋಶ, ಖಜಾನೆ, ಬೊಕ್ಕಸ


ఇతర భాషల్లోకి అనువాదం :

उत्कृष्ट या बहुमूल्य वस्तुओं का संग्रह।

उसके पास पुराने गहनों, सिक्कों आदि का खजाना है।
कोश, कोष, खजाना, ख़ज़ाना, ख़जाना, भंडार, भण्डार

A collection of precious things.

The trunk held all her meager treasures.
treasure

అర్థం : ಅಮೂಲ್ಯವಾದ ಯಾವುದೇ ವಸ್ತು ಅಥವಾ ಸಂಗತಿಯನ್ನು ಶೇಖರಿಸಿಡುವ ಮನೆ ಅಥವಾ ಕಟ್ಟಡ

ఉదాహరణ : ಕಳ್ಳರು ಕೋಶಾಗಾರವನ್ನು ಕೊಳ್ಳೆ ಹೊಡೆದರು.

పర్యాయపదాలు : ಕೋಶಾಗಾರ


ఇతర భాషల్లోకి అనువాదం :

वह स्थान जहाँ कोश या बहुत-सा धन रहता हो।

डकैतों ने कोशागार में रखा सारा धन लूट लिया।
अमानतख़ाना, अमानतखाना, अवाकर, आकर, आगार, कोश, कोशागार, कोष, कोषागार, खजाना, ख़ज़ाना, ख़जाना, भंडार, भण्डार, मुद्रा कोष

A storehouse for treasures.

treasure house

అర్థం : ವಸ್ತು, ಸಾಮಗ್ರಿ, ಸಾಮಾನುಗಳನ್ನು ಇಡುವ ಕೊಠಡಿ

ఉదాహరణ : ಭಂಡಾರದಲ್ಲಿ ಇಲಿಗಳು ಹೇರಳವಾಗಿದೆ.

పర్యాయపదాలు : ಕೋಠಿ, ಕೋಶ, ಖಜಾನೆ, ಗೋಡೋನು, ಗೋಡೌನ, ಧಾನ್ಯವಿಡುವ ಕೋಣೆ, ಬೊಕ್ಕಸ, ಭಂಡಾರದ ಗುಹೆ, ಭಂಡಾರದ ಮನೆ, ವಖಾರ, ಸಕರು ಇಡುವ ದೊಡ್ಡ ಸ್ಥಳ


ఇతర భాషల్లోకి అనువాదం :

चीज़ें, सामान आदि रखने का कमरा।

भंडार घर में चूहों की भरमार है।
कोठा, कोठार, कोठी, कोष्ठ, पुर, भंडार, भंडार कक्ष, भंडार कोष्ठ, भंडार गृह, भंडार घर, भंडारगृह, भंडारघर, भण्डार, स्कंध, स्कन्ध

A room in which things are stored.

storage room, storeroom, stowage