పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬ್ರಹ್ಮಾಂಡ అనే పదం యొక్క అర్థం.

ಬ್ರಹ್ಮಾಂಡ   ನಾಮಪದ

అర్థం : ಪ್ರಾಣಿಗಳು ಮತ್ತು ಜೀವಿಗಳು ಇರುವಂತಹ ಲೋಕ

ఉదాహరణ : ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯ ಎಂದಾದರೂ ಒಂದು ದಿನ ಸಾಯಲೇಬೇಕು.

పర్యాయపదాలు : ಅಖಿಲಾಂಡ, ಜಗತ್ತು, ನರ ಲೋಕ, ನರ-ಲೋಕ, ನರಲೋಕ, ಪೃಥ್ವಿ, ಪ್ರಪಂಚ, ಭುವನ, ಭೂ ಮಂದಲ, ಭೂ-ಮಂಡಲ, ಭೂ-ಲೋಕ, ಭೂಮಂಡಲ, ಭೂಮಿ, ಭೂಲೋಕ, ಮನುಜ ಲೋಕ, ಮನುಜ-ಲೋಕ, ಮನುಜಲೋಕ, ಮನುಷ್ಯ ಲೋಕ, ಮನುಷ್ಯ-ಲೋಕ, ಮನುಷ್ಯಲೋಕ, ಮರ್ತ್ಯ ಲೋಕ, ಮರ್ತ್ಯ-ಲೋಕ, ಮರ್ತ್ಯಲೋಕ, ಲೋಕ, ವಿಶ್ವ


ఇతర భాషల్లోకి అనువాదం :

అర్థం : ವಿಶ್ವದಲ್ಲಿ ಅಸ್ಥಿತ್ವದಲ್ಲಿರುವ ಎಲ್ಲಾ ವಸ್ತು, ಜೀವಿ, ಮೊದಲಾದವುಗಳನ್ನು ಒಳಗೊಂಡ ವ್ಯವಸ್ಥೆ

ఉదాహరణ : ಈ ಬ್ರಹ್ಮಾಂಡವನ್ನು ಯಾರು ಅರಿಯಬಲ್ಲರು?

పర్యాయపదాలు : ವಿಶ್ವ


ఇతర భాషల్లోకి అనువాదం :

अनंत लोकों अर्थात् तारों, ग्रहों, नक्षत्रों, आदि से युक्त संपूर्ण विश्व।

ब्रह्मांड रहस्यों से भरा पड़ा है।
अंड, अण्ड, अधिलोक, ब्रम्हांड, ब्रम्हाण्ड, ब्रह्मांड, ब्रह्माण्ड, यूनिवर्स, विराट्, विश्व, सृष्टि

Everything that exists anywhere.

They study the evolution of the universe.
The biggest tree in existence.
cosmos, creation, existence, macrocosm, universe, world

ಬ್ರಹ್ಮಾಂಡ   ಗುಣವಾಚಕ

అర్థం : ಬ್ರಹ್ಮಾಂಡಕ್ಕೆ ಸಂಬಂಧಿಸಿದ

ఉదాహరణ : ಬ್ರಹ್ಮಾಂಡದಲ್ಲಿ ಇನ್ನು ಕೆಲವು ವಸ್ತುಗಳು ರಹಸ್ಯವಾಗಿಯೇ ಇದೆ.

పర్యాయపదాలు : ಜಗತ್ತು, ಪ್ರಪಂಚದ, ವಿಶ್ವದ, ಸೃಷ್ಟಿಯ


ఇతర భాషల్లోకి అనువాదం :

जो ब्रह्मांड से सम्बन्धित हो।

कुछ ब्रह्मांडीय वस्तुएँ अभी भी रहस्यमय बनी हुई हैं।
अनंत विश्वीय, अनन्तलोकीय, ब्रह्मांडीय

Of or from or pertaining to or characteristic of the cosmos or universe.

Cosmic laws.
Cosmic catastrophe.
Cosmic rays.
cosmic