అర్థం : ರಾಸಾಯನಿಕ ಕ್ರಿಯೆಯ ಮೂಲಕ ವಿದ್ಯುತ್ ಉತ್ಪಾದಿಸುವ ಒಂದು ರಾಸಾಯನಿಕ ಉಪಕರಣ
ఉదాహరణ :
ಈ ಆಟಸಾಮಾನನ್ನು ಚಾಲನೆ ಮಾಡಲು ನಾಲ್ಕು ಸೆಲ್ ಬೇಕಾಗುತ್ತದೆ.
పర్యాయపదాలు : ಸೆಲ್
ఇతర భాషల్లోకి అనువాదం :
A device that delivers an electric current as the result of a chemical reaction.
cell, electric cell