పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬೌದ್ಧ అనే పదం యొక్క అర్థం.

ಬೌದ್ಧ   ನಾಮಪದ

అర్థం : ಒಂದು ಧರ್ಮವು ಗೌತಮ ಬುದ್ಧನ ವಿಚಾರದ ಮೇಲೆ ಆಧಾರವಾಗಿದೆ

ఉదాహరణ : ಬೌದ್ಧ ಧರ್ಮದಲ್ಲಿ ಮೂರ್ತಿಗಳನ್ನು ಪೂಜೆ ಮಾಡುವುದು ನಿಷಿದ್ಧ.

పర్యాయపదాలు : ಬೌದ್ಧ ಧರ್ಮ


ఇతర భాషల్లోకి అనువాదం :

एक धर्म जो गौतम बुद्ध के विचारों पर आधारित है।

बौद्ध धर्म में मूर्ति पूजा का निषेध है।
बौद्ध धर्म

The teaching of Buddha that life is permeated with suffering caused by desire, that suffering ceases when desire ceases, and that enlightenment obtained through right conduct and wisdom and meditation releases one from desire and suffering and rebirth.

buddhism

అర్థం : ಬುದ್ಧನ ಧಾರ್ಮಿಕ ಉಪದೇಶಗಳಲ್ಲಿ ನಂಬಿಕೆಯನ್ನಿರಿಸಿ ಆ ಧರ್ಮದ ಅನುಯಾಯಿಯಾದವ

ఉదాహరణ : ತ್ರಿಪಿಟಕ ಬೌದ್ಧ ಧರ್ಮಾವಲಂಬಿಗಳಿಗೆ ಧರ್ಮ ಗ್ರಂಥವಾಗಿದೆ.

పర్యాయపదాలు : ಬೌದ್ಧ ಧರ್ಮಾವಲಂಬಿ


ఇతర భాషల్లోకి అనువాదం :

वह व्यक्ति जो बौद्ध धर्म को मानता हो।

त्रिपिटक बौद्ध धर्मावलंबिओं का धर्म ग्रंथ है।
बौद्ध, बौद्ध धर्मावलंबी

One who follows the teachings of Buddha.

buddhist

ಬೌದ್ಧ   ಗುಣವಾಚಕ

అర్థం : ಯಾರು ಗೌತಮ ಬುದ್ದರು ನಡೆಯುತ್ತಿದ್ದ ಧರ್ಮಮದ ಅನುಯಾಯಿ ಆಗಿರುವರೋ

ఉదాహరణ : ಬೌದ್ಧ ಧರ್ಮಾವಲಂಬಿ ವ್ಯಕ್ತಿಗಳಿಗೆ ಇಲ್ಲಿ ಮಠವನ್ನು ನಿರ್ಮಿಸಲಾಗುತ್ತಿದೆ.

పర్యాయపదాలు : ಬೌದ್ಧ ಧರ್ಮಾವಲಂಬಿ, ಬೌದ್ಧ ಧರ್ಮಾವಲಂಬಿಯಾದ, ಬೌದ್ಧ ಧರ್ಮಾವಲಂಬಿಯಾದಂತ, ಬೌದ್ಧ ಧರ್ಮಾವಲಂಬಿಯಾದಂತಹ


ఇతర భాషల్లోకి అనువాదం :

जो गौतम बुद्ध के चलाये हुए धर्म का अनुयायी हो।

बौद्ध धर्मावलंबी व्यक्तियों के लिए यह मठ बनाया जा रहा है।
बौद्ध, बौद्ध धर्मावलंबी

అర్థం : ಗೌತಮ ಬುದ್ಧ ಅಥವಾ ಆತನು ಬೋಧಿಸಿದ ಧರ್ಮವನ್ನು ಅನುಸರಿಸುವವರು

ఉదాహరణ : ದಲಿತರು ಇಂದು ಬೌದ್ಧ ಮತಾನುಯಾಯಿಗಳಾಗಿ ಬದಲಾಗುತ್ತಿದ್ದಾರೆ.


ఇతర భాషల్లోకి అనువాదం :

गौतम बुद्ध या उनके चलाए हुए धर्म से संबंध रखनेवाला।

वह बौद्ध शास्त्र का अध्ययन कर रहा है।
बौद्ध

Of or relating to or supporting Buddhism.

Buddhist sculpture.
buddhist, buddhistic