పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬೋಗಣಿ అనే పదం యొక్క అర్థం.

ಬೋಗಣಿ   ನಾಮಪದ

అర్థం : ಚಿಕ್ಕ ಬಟ್ಟಲು

ఉదాహరణ : ಬೆಕ್ಕು ಬಟ್ಟಲಲ್ಲಿದ್ದ ಹಾಲನ್ನು ಕುಡಿಯುತ್ತಿದೆ

పర్యాయపదాలు : ಡಬರಿ, ಪಾತ್ರೆ, ಬಟ್ಟಲು


ఇతర భాషల్లోకి అనువాదం :

छोटा कटोरा।

बिल्ली कटोरी में रखा दूध पी रही है।
कचोरी, कटोरी, खुरिया, बाटी

छोटा प्याला।

सर्दी से ठिठुरते भिखारी के हाथ से प्याली छूट गई।
प्याली

అర్థం : ಚಿಕ್ಕ ಡಬರಿಯಾಕಾರ ಮಣ್ಣಿನ ಪಾತ್ರೆ

ఉదాహరణ : ಕಾಳಿ ದೇವಿಗೆ ಒಂದು ಬೋಗಣಿಯಷ್ಟು ಕುರಿಯ ರಕ್ತವನ್ನು ಅಭಿಷೇಕ ಮಾಡಿದರು.


ఇతర భాషల్లోకి అనువాదం :

तसले के आकार का मिट्टी का बर्तन।

काली देवी को एक खप्पर बकरे का खून चढ़ाया गया।
कुंड, कुण्ड, खपड़ा, खप्पड़, खप्पर

అర్థం : ಕೆಳಗಿನ ಗೋಡೆ ಮತ್ತು ಅಗಲವಾದ ತಳಹದಿಯ ಒಂದು ಚಿಕ್ಕ ಪಾತ್ರೆ

ఉదాహరణ : ಅವನು ಬೋಗಣಿಯಲ್ಲಿ ಮೊಳಕೆ ಬರುವಚಿಗುರೊಡೆವ ಕಾಳುಗಳನ್ನು ಇಟ್ಟನು.

పర్యాయపదాలు : ಕಪ್ಪು, ಕೊಳಗ-ದಪ್ಪಲೆ, ಗ್ಲಾಸು, ಡಬರಿ, ತಟ್ಟೆ, ದುಂಡಗಿನ ಸಣ್ಣಪಾತ್ರೆ, ದೊಡ್ಡ ಬಟ್ಟಲು, ಪೇಲೆ, ಮಣ್ಣಿನ ಬಟ್ಟಲು


ఇతర భాషల్లోకి అనువాదం :

नीची दीवार और चौड़े पेंदे का एक छोटा बरतन।

उसने कटोरे में अंकुरित चने रखे।
कचोरा, कटोरा, कसोरा, खोरा

అర్థం : ಚಿಕ್ಕ ಚಂಬುಬಟ್ಟಿಲು

ఉదాహరణ : ಅವನು ಚಿಕ್ಕ ಲೋಟಚಂಬಿನಲ್ಲಿ ತುಂಬಿದ್ದ ಹಾಲನ್ನು ಒಂದೇ ಬಾರಿಗೆ ಕುಡಿದು ಬಿಟ್ಟನು.

పర్యాయపదాలు : ಚಿಕ್ಕ ಲೋಟ ಚಿಕ್ಕ ಚಂಬು, ಚೆಂಬು


ఇతర భాషల్లోకి అనువాదం :

छोटा लोटा।

वह लुटिया में भरे दूध को एक ही बार में पी गया।
लुटिया