పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬೊಬ್ಬೆ అనే పదం యొక్క అర్థం.

ಬೊಬ್ಬೆ   ನಾಮಪದ

అర్థం : ವ್ಯಥೆ, ನೋವು, ಭಯ ಮೊದಲಾದವುಗಳ ಸೂಚನೆಯಾದಾಗ ಅಳು ಅಥವಾ ರೋದನದ ದೊಡ್ಡದಾದ ಧ್ವನಿ

ఉదాహరణ : ಮಹಿಳೆಯೊಬ್ಬಳ ಚೀತ್ಕಾರ ಕೇಳುತ್ತಿದ್ದ ಹಾಗೆಯೇ ಸುತ್ತಮುತ್ತಲ ಜನ ಬಂದು ಸೇರಿದರು. ಬಿಲ್ಲು ನಾಟಿದ ಹಂದಿಯ ಅರಚುವಿಕೆ ಮುಗಿಲು ಮುಟ್ಟುವಂತಿತ್ತು

పర్యాయపదాలు : ಅರಚುವಿಕೆ, ಒದರುವಿಕೆ, ಚಿತ್ಕಾರ


ఇతర భాషల్లోకి అనువాదం :

चिल्लाने पर निकलने वाली आवाज।

महिला की चीत्कार सुनकर सभी लोग उसकी तरफ़ दौंड़े।
चिंघाड़, चिल्लाहट, चीक, चीख, चीख़, चीत्कार, ढाड़, व्याक्रोश

అర్థం : ಚರ್ಮ ಸುಟ್ಟು ಹೋಗುವುದರಿಂದ ಅದರ ಮೇಲೆ ಆದ ಗುರುತು

ఉదాహరణ : ಮೋಹನನ ಚರ್ಮ ಸುಟ್ಟುಹೋದ ಕಾರಣ ಅಲ್ಲಿ ಬೊಬ್ಬೆಗಳು ಏಳುತ್ತಿದೆ.

పర్యాయపదాలు : ಗುಳ್ಳೆ, ಹುಗುಳು, ಹೊಪ್ಪಳೆ


ఇతర భాషల్లోకి అనువాదం :

जलने आदि से चमड़े पर पड़ा हुआ जल-भरा उभार।

जलने के कारण मोहन के शरीर पर फफोले पड़ गये हैं।
आबला, छाला, जलस्फोट, झलका, दंदारू, पंछाला, पुटिका, फफोला, फलका, फुलका

(pathology) an elevation of the skin filled with serous fluid.

bleb, blister, bulla