అర్థం : ದೂಷಿಸುವ ಕ್ರಿಯೆ
ఉదాహరణ :
ನನ್ನ ಅಣ್ಣ ಎಲ್ಲರನ್ನು ದೂಷಿಸುತ್ತಾನೆ.
ఇతర భాషల్లోకి అనువాదం :
The act of contaminating or polluting. Including (either intentionally or accidentally) unwanted substances or factors.
contamination, pollutionఅర్థం : ಜೋರಾಗಿ ಬೈದು ಹೆದರಿಸುವುದು
ఉదాహరణ :
ಅಲ್ಲಿ ಒಬ್ಬ ಮುಗ್ದನನ್ನು ಛೀಮಾರಿ ಹಾಕುತ್ತಿದ್ದ.
పర్యాయపదాలు : ಛೀಮಾರಿ ಹಾಕು, ದೂಷಿಸು
ఇతర భాషల్లోకి అనువాదం :
क्रोधपूर्वक जोर से कोई कड़ी बात कहना।
वह एक भोले आदमी को डाँट रहा था।అర్థం : ಯಾರನ್ನಾದರೂ ನಿಂದನೆಗೆ ಗುರಿಮಾಡುವುದು ಅಥವಾ ದೂಷಣೆಗೆ ಗುರಿ ಮಾಡುವುದು
ఉదాహరణ :
ತನ್ನ ಗೆಳೆಯ ಮೋಸ ಮಾಡಿದ ಕಾರಣ ಅವನನ್ನು ದೂಷಿಸಿದನು.
పర్యాయపదాలు : ಛೀಮಾರಿ ಹಾಕು, ದೂಷಿಸು, ನಿಂದಿಸು
ఇతర భాషల్లోకి అనువాదం :
किसी की बुराई या दोष बतलाना।
वह हमेशा दूसरों की बुराई करती है।