అర్థం : ಅಶುದ್ಧವಾದ ಮಾತಿನ ಮೂಲಕ ಕೋಪವನ್ನು ಅಥವಾ ಅಸಹನೆಯನ್ನು ವ್ಯಕ್ತಪಡಿಸುವುದು
ఉదాహరణ :
ಬೈಗುಳ ಬಳಸಿ ನಿಂದಿಸುವುದು ತಪ್ಪು.
పర్యాయపదాలు : ಕೆಟ್ಟ ಮಾತು, ದೂಷಣೆ, ನಿಂದನೆ, ಬಯ್ಯುವಿಕೆ
ఇతర భాషల్లోకి అనువాదం :
ऐसा शब्द जो व्याकरण या वर्तनी की दृष्टि से शुद्ध न हो।
भाषा की परीक्षा में अपशब्द के लिए अंक काटे जाते हैं।Abusive or venomous language used to express blame or censure or bitter deep-seated ill will.
invective, vitriol, vituperationఅర్థం : ವ್ಯಕ್ತಿ, ಅವನ ಕ್ರಿಯೆಗಳು, ಮೊದಲಾವುಗಳ ವಿರುದ್ಧ ಮಾಡುವ ಆಪಾದನೆಗೆ ಕಾರಣವಾಗುವ ಸಂದರ್ಭ, ವಿಷಯ
ఉదాహరణ :
ಬಿತ್ತನೆ ಬೀಜಗಳ ವಿತರಣೆಯಲ್ಲಿ ವಿಳಂಬವಾದ ಕಾರಣ ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಗಲಾಟೆ ಆರಂಭಿಸಿದ್ದಾರೆ.
ఇతర భాషల్లోకి అనువాదం :
किसी बात पर होने वाली कहा-सुनी या विवाद।
वह झगड़े का कारण जानना चाहता है।అర్థం : ಪರಸ್ಪರ ಬೈದಾಡುವ ಕ್ರಿಯೆ
ఉదాహరణ :
ಪರಸ್ಪರ ಅಪಶಬ್ದಗಳನ್ನಾಡುವುದರಿಂದ ಏನು ಪ್ರಯೋಜನ ಈ ಮಾತನ್ನು ಪ್ರೇಮದಿಂದ ಕೂತು ಬಿಡಿಸಬಹುದಲ್ಲವೆ.
పర్యాయపదాలు : ಅಪಶಬ್ದಗಳನ್ನಾಡುವುದು, ಕೆಟ್ಟ ಮಾತು, ಬಯ್ದಾಟ
ఇతర భాషల్లోకి అనువాదం :
A rude expression intended to offend or hurt.
When a student made a stupid mistake he spared them no abuse.