పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬೇಲಿ అనే పదం యొక్క అర్థం.

ಬೇಲಿ   ನಾಮಪದ

అర్థం : ಕಟ್ಟಡ, ಕಾರ್ಖಾನೆ, ಮನೆ ಮೊದಲಾದವುಗಳ ಸುತ್ತಲೂ ಗೋಡೆ, ಬೇಲಿ ಮೊದಲಾದವುಗಳಿರುವ ಆವರಣ

ఉదాహరణ : ಮಗು ಕಾಂಪೌಂಡಿನ ಒಳಗೆ ಆಟವಾಡುತ್ತಿದೆ.

పర్యాయపదాలు : ಕಾಂಪೌಂಡು, ಪಾಗಾರ, ಪೌಳಿ, ವಾಡಿ


ఇతర భాషల్లోకి అనువాదం :

दीवार आदि से घिरा हुआ स्थान।

बच्चे अहाते में खेल रहे हैं।
अहाता, आवेष्ट, घेरा, बाड़ा, हाता

An enclosure of residences and other building (especially in the Orient).

compound

అర్థం : ಹೊಲ, ತೋಟ ಮುಂತಾದವುಗಳ ರಕ್ಷಣೆಗಾಗಿ ಹಾಕುವ ದಬ್ಬೆ, ಮುಳ್ಳುತಂತಿ

ఉదాహరణ : ಅವನು ಹೊಲದ ನಾಲ್ಕು ಕಡೆಗಳಲ್ಲಿಯೂ ಬೇಲಿಯನ್ನು ಹಾಕಿದ್ದಾನೆ.ಕಳ್ಳರು ಬೇಲಿಯನ್ನು ಮುರಿದು ತೋಟದೊಳಕ್ಕೆ ನುಗಿದರು.

పర్యాయపదాలు : ಎಲ್ಲೆ, ಸೀಮೆ


ఇతర భాషల్లోకి అనువాదం :

किसी चीज़ को चारों ओर से घेरने वाली कोई चीज़।

उसने खेत के चारों ओर बाड़ लगा रखी है।
चोर बाड़ तोड़कर परिसर में घुस आए।
अवरोध, अवरोधन, आवरण, घिराव, घेर, घेरा, फेरा, बाड़, बारी, मुहासरा

A barrier that serves to enclose an area.

fence, fencing

అర్థం : ತಮ್ಮ ಸುತ್ತ ಹಾಕಿಕೊಂಡಿರುವ ಕಟ್ಟುಪಾಡುಬೇಲಿ

ఉదాహరణ : ಮನಸ್ಸಿಗೆ ಕಟ್ಟುಪಾಡು ಹಾಕುವುದರಿಂದ ಕೆಟ್ಟ ಅಭ್ಯಾಸಗಳಿಂದ ದೂರ ಉಳಿಯಬಹುದು

పర్యాయపదాలు : ಮನಸ್ಸಿನ ಕಟ್ಟುಪಾಡು


ఇతర భాషల్లోకి అనువాదం :

ख़ुद पर लगाया हुआ अनुशासन।

आत्मानुशासन द्वारा ही दुर्व्यसनों से छुटकारा पाया जा सकता है।
आत्मानुशासन, स्वानुशासन

The act of denying yourself. Controlling your impulses.

self-control, self-denial, self-discipline