అర్థం : ಗಟ್ಟಿಯಾದ ಹೊರಚಿಪ್ಪಿರುವ ಗುಂಡಗಿರುವ ಒಳಭಾಗದಲ್ಲಿ ಮೃದುವಾದ ತಿರುಳಿರುವ ಒಂದು ಬಗೆಯ ಫಲ
ఉదాహరణ :
ಬೇಲದಹಣ್ಣಿನ ರಸ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
పర్యాయపదాలు : ಬೇಲದಹಣ್ಣು
ఇతర భాషల్లోకి అనువాదం :
అర్థం : ಬೇಲದ ಹಣ್ಣು ಮೇಲೆ ನೋಡಲು ಗಟ್ಟಿಯಾಗಿ ಒಳಗೆ ಮೆದುವಾದ ತಿರುಳನ್ನು ಹೊಂದಿರುತ್ತದೆ
ఉదాహరణ :
ಅಮ್ಮ ಬೇಲದದ ಹಣ್ಣಿನ ಪಾನಕ ಮಾಡುತ್ತಿದ್ದಾರೆ.
ఇతర భాషల్లోకి అనువాదం :