అర్థం : ಯಾವುದು ಕೂಡಿಸಿಲ್ಲವೋ, ಸೇರಿಸಿಲ್ಲವೋ ಅಥವಾ ಹೊಂದಿಕೆಯಾಗಿಲ್ಲವೋ
ఉదాహరణ :
ಕೆಲವು ಭಾಷೆಯಲ್ಲಿ ಕೇವಲ ಅಸಂಯುಕ್ತವಾದ ಶಬ್ಧಗಳೇ ಇರುತ್ತವೆ.ನನ್ನ ಮನೆ ಅವರ ಮನೆಗಿಂತ ಬೇರೆಯಾಗಿದೆ.
పర్యాయపదాలు : ಅಸಂಬ್ಧವಾದ, ಅಸಂಬ್ಧವಾದಂತ, ಅಸಂಬ್ಧವಾದಂತಹ, ಅಸಂಯುಕ್ತವಾದ, ಅಸಂಯುಕ್ತವಾದಂತ, ಅಸಂಯುಕ್ತವಾದಂತಹ, ಅಸಂಯೋಜಿತವಾದ, ಅಸಂಯೋಜಿತವಾದಂತ, ಅಸಂಯೋಜಿತವಾದಂತಹ, ಬೇರೆಯಾದ, ಬೇರೆಯಾದಂತಹ, ಭಿನ್ನವಾದ, ಭಿನ್ನವಾದಂತ, ಭಿನ್ನವಾದಂತಹ
ఇతర భాషల్లోకి అనువాదం :
అర్థం : ಒಂದೇ ತರಹವಲ್ಲದ ರೂಪ ಇಲ್ಲವೇ ಸ್ಥಿತಿಗೆ ಸಂಬಂಧಿಸಿದ
ఉదాహరణ :
ಇಲ್ಲಿನ ಮಲ್ಲಿಗೆ ಹೂವು ನಮ್ಮಲ್ಲಿ ಸಿಗುವುದಕ್ಕಿಂತ ಬೇರೆಯಾಗಿದೆ.
పర్యాయపదాలు : ಅಸದೃಶ್ಯ, ಅಸದೃಶ್ಯವಾದ, ಅಸದೃಶ್ಯವಾದಂತ, ಅಸದೃಶ್ಯವಾದಂತಹ, ಅಸಮ, ಅಸಮವಾದ, ಅಸಮವಾದಂತ, ಅಸಮವಾದಂತಹ, ಅಸಮಾನ, ಅಸಮಾನವಾದ, ಅಸಮಾನವಾದಂತ, ಅಸಮಾನವಾದಂತಹ, ಬೇರೆ, ಬೇರೆಯಾದ, ಬೇರೆಯಾದಂತಹ, ಭಿನ್ನ, ಭಿನ್ನವಾದ, ಭಿನ್ನವಾದಂತ, ಭಿನ್ನವಾದಂತಹ, ವಿಭಿನ್ನ, ವಿಭಿನ್ನವಾದ, ವಿಭಿನ್ನವಾದಂತ, ವಿಭಿನ್ನವಾದಂತಹ, ವಿಷಮ, ವಿಷಮವಾದ, ವಿಷಮವಾದಂತ, ವಿಷಮವಾದಂತಹ
ఇతర భాషల్లోకి అనువాదం :
जो सदृश न हों या एक दूसरे से भिन्न हों।
यह फूल इन सबसे अलग है।అర్థం : ಇದನ್ನು ಬಿಟ್ಟು ಬೇರೆಯಾದ ಅಥವಾ ಮತ್ತೊಂದು
ఉదాహరణ :
ಹೆಚ್ಚುತ್ತಿರುವ ಜನಸಂಖ್ಯಾ ಸಮಸ್ಯೆಯ ಜತೆ ಅನ್ಯ ಸಮಸ್ಯೆಗಳು ಸಹಾ ಎದ್ದು ಕಾಣುತ್ತಿದೆ.
పర్యాయపదాలు : ಅನ್ಯ, ಇತರೆ, ಇತರೆಯಾದ, ಇತರೆಯಾದಂತ, ಇತರೆಯಾದಂತಹ, ಬೇರೆ, ಬೇರೆಯಾದ, ಬೇರೆಯಾದಂತಹ
ఇతర భాషల్లోకి అనువాదం :
Not the same one or ones already mentioned or implied.
Today isn't any other day.అర్థం : ಮಿಶ್ರವಾಗದಂತಹ
ఉదాహరణ :
ಶರಬತ್ತಿನಲ್ಲಿ ಮಿಶ್ರವಾಗದಂತಹ ಸಕ್ಕರೆಯು ಪಾತ್ರೆಯ ತಳದಲ್ಲಿಯೇ ಉಳಿದುಕೊಂಡಿದೆ.
పర్యాయపదాలు : ಬೇರೆಯಾದ, ಬೇರೆಯಾದಂತಹ, ಮಿಶ್ರವಾಗದ, ಮಿಶ್ರವಾಗದಂತ, ಮಿಶ್ರವಾಗದಂತಹ, ಮಿಶ್ರಿತವಾಗದ, ಮಿಶ್ರಿತವಾಗದಂತ, ಮಿಶ್ರಿತವಾಗದಂತಹ
ఇతర భాషల్లోకి అనువాదం :