పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬೇರೆ ಮಾಡು అనే పదం యొక్క అర్థం.

ಬೇರೆ ಮಾಡು   ಕ್ರಿಯಾಪದ

అర్థం : ದೂರ ಮಾಡುವುದು

ఉదాహరణ : ಭಗವಂತನು ಎಲ್ಲರ ದುಃಖವನ್ನು ನಿವಾರಿಸುತ್ತಾನೆ.

పర్యాయపదాలు : ದೂರ ಮಾಡು, ನಿವಾರಣೆ ಮಾಡು, ನಿವಾರಿಸು


ఇతర భాషల్లోకి అనువాదం :

छुटकारा दिलाना।

भगवान सबका दुख हरते हैं।
दूर करना, मिटाना, हरण करना, हरना

Get rid of something abstract.

The death of her mother removed the last obstacle to their marriage.
God takes away your sins.
remove, take away

అర్థం : ಜೊತೆಯಾಗಿರುವಂತಹ ಅಥವಾ ಒಂದಾಗಿರುವಂತಹ ವಸ್ತುಗಳನ್ನು ಬೇರೆ ಮಾಡುವುದು

ఉదాహరణ : ಅವನು ಜೇನಿನ ಗೂಡಿನಿಂದ ಜೇನನ್ನು ಹೊರತೆಗೆಯುತ್ತಿದ್ದಾನೆ.

పర్యాయపదాలు : ತೆಗೆ, ಬೇರ್ಪಡಿಸು, ಹೊರತೆಗೆ


ఇతర భాషల్లోకి అనువాదం :

मिली, सटी या लगी हुई चीज़ अलग करना।

वह मधुमक्खी के छत्ते से शहद निकाल रहा है।
निकालना

అర్థం : ಸ್ವಭಾವ, ರೂಢಿ, ವಾಡಿಕೆಯನ್ನು ದೂರ ಮಾಡುವುದು

ఉదాహరణ : ನನ್ನ ಮಗಳು ಹೆಚ್ಚಟ್ಟು ಚೀಪುವ ಅಭ್ಯಾಸವನ್ನು ಬಹಳ ಪ್ರಯಾಸ ಪಟ್ಟು ನಾನು ಬಿಡಿಸಿದೆ.

పర్యాయపదాలు : ಬಿಡಿಸು


ఇతర భాషల్లోకి అనువాదం :

आदत आदि को दूर करना।

मैंने अपनी बेटी की अँगूठा चूसने की आदत को बड़ी मुश्किल से छुड़ाया।
छुड़ाना, छोड़ाना

అర్థం : ಯಾವುದಾದರು ವಸ್ತುವಿನಲ್ಲಿ ಹಲವಾರು ಅಂಶ ಬೇರೆಯಾಗು

ఉదాహరణ : ಮನೆಯ ಬಾಡಿಗೆ ಕೂಡ ನನ್ನ ಸಂಬಳದಲ್ಲಿಯೇ ಕತ್ತರಿಸಿ ಕೊಡಲಾಗುತ್ತದೆ.

పర్యాయపదాలు : ಕತ್ತರಿಸು, ತುಂಡಾಕು, ತುಂಡು ಮಾಡು, ಬೇರಾಗಿಸು


ఇతర భాషల్లోకి అనువాదం :

किसी वस्तु में से कोई अंश अलग होना।

घर का किराया भी मेरी तनख्वाह में से ही कटता है।
कटना

అర్థం : ವ್ಯತ್ಯಾಸ ಅಥವಾ ಅಂತರವನ್ನು ಹೇಳುವ ಅಥವಾ ಮಾಡುವ ಪ್ರಕ್ರಿಯೆ

ఉదాహరణ : ನಾವು ಅನೇಕ ಪ್ರಕಾರದ ಹಣ್ಣುಗಳನ್ನು ಬೇರೆ ಮಾಡಿದೆವು.

పర్యాయపదాలు : ಬೇರೆ ಇಡು, ಬೇರೆಯಿಡು


ఇతర భాషల్లోకి అనువాదం :

Mark as different.

We distinguish several kinds of maple.
differentiate, distinguish, secern, secernate, separate, severalise, severalize, tell, tell apart