అర్థం : ನಮ್ಮ ಸಾಮಾನ್ಯ ವ್ಯಕ್ತಿಗತ ತಿಳುವಳಿಕೆಗೆ ಹೋಲಿಕೆಯಾಗದ ರೂಪ ಆಕೃತಿ ಇರುವಂತಹ
ఉదాహరణ :
ಈ ದೇವಾಲಯದಲ್ಲಿ ವಿಭಿನ್ನ ರೀತಿಯ ಶಿಲಾಪ್ರತಿಮೆಗಳಿವೆ.
పర్యాయపదాలు : ಬೇರೆ ತರಹದ, ಬೇರೆ ತರಹದಂತಹ, ಬೇರೆ ಬಗೆಯ, ಬೇರೆ ಬಗೆಯಂತ, ಬೇರೆ ಬಗೆಯಂತಹ, ಬೇರೆ ರೀತಿಯ, ಬೇರೆ ರೀತಿಯಂತ, ಬೇರೆ ರೀತಿಯಂತಹ, ವಿಭಿನ್ನ ಬಗೆಯ, ವಿಭಿನ್ನ ಬಗೆಯಂತ, ವಿಭಿನ್ನ ಬಗೆಯಂತಹ, ವಿಭಿನ್ನ ರೀತಿಯ, ವಿಭಿನ್ನ ರೀತಿಯಂತ, ವಿಭಿನ್ನ ರೀತಿಯಂತಹ, ವಿಭಿನ್ನ ರೂಪದ, ವಿಭಿನ್ನ ರೂಪದಂತ, ವಿಭಿನ್ನ ರೂಪದಂತಹ, ವಿಭಿನ್ನ-ರೀತಿಯ
ఇతర భాషల్లోకి అనువాదం :
Unlike in nature or quality or form or degree.
Took different approaches to the problem.