అర్థం : ತಟ್ಟುವ ಮೂಲಕ ಶಬ್ದ ಬರುವ ಬುಡಬುಡಿಕೆ ಎಂತಹ ಒಂದು ದೊಡ್ಡ ವಾದ್ಯ
ఉదాహరణ :
ನಗಾರಿ ಶಬ್ದ ಕೇಳಿ ಮಗು ಬೆಚ್ಚಿ ಬಿದ್ದಿತು.
పర్యాయపదాలు : ಚಂಡೆ, ಡೋಲು, ನಗಾರಿ
ఇతర భాషల్లోకి అనువాదం :
A large hemispherical brass or copper percussion instrument with a drumhead that can be tuned by adjusting the tension on it.
kettle, kettledrum, timpani, tympani, tympanum