అర్థం : ನೀರಿನಲ್ಲಿ ಏನನ್ನಾದರೂ ಬೇಯಿಸಿ ತಯಾರಿಸಿರುವುದು
ఉదాహరణ :
ಊಟದ ಜೊತೆಗೆ ಬೇಯಿಸಿದ ಮೊಟ್ಟೆಯನ್ನು ಕೊಟ್ಟರು.
పర్యాయపదాలు : ಕುದಿಸಿದ, ಕುದಿಸಿದಂತ, ಕುದಿಸಿದಂತಹ, ಬೇಯಿಸಿದಂತ, ಬೇಯಿಸಿದಂತಹ
ఇతర భాషల్లోకి అనువాదం :
అర్థం : ಯಾವುದೋ ಒಂದನ್ನು ಬೇಯಿಸಿರುವ
ఉదాహరణ :
ಅವನು ಬೇಯಿಸಿದ ಮಾವಿನಕಾಯಿಯನ್ನು ತಿನ್ನುತ್ತಿದ್ದಾನೆ
పర్యాయపదాలు : ಪರಿಪಕ್ವವಾದ, ಬೆಂದ
ఇతర భాషల్లోకి అనువాదం :