పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬೇಡುವವ అనే పదం యొక్క అర్థం.

ಬೇಡುವವ   ನಾಮಪದ

అర్థం : ಏನನ್ನಾದರೂ ಕೇಳುವವ ಅಥವಾ ಬೇಡಿ ಪಡೆಯುವವ

ఉదాహరణ : ಭಿಕ್ಷುಕ ಕಾಲಿ ಕೈನಲ್ಲಿ ಮರಳಿದ.

పర్యాయపదాలు : ಭಿಕ್ಷುಕ, ಯಾಚಕ


ఇతర భాషల్లోకి అనువాదం :

याचना करने वाला व्यक्ति।

याचक खाली हाथ वापस लौट गया।
अर्थी, जाचक, याचक, याची, विशाख

One praying humbly for something.

A suppliant for her favors.
petitioner, requester, suppliant, supplicant

అర్థం : ಯಾರು ಭಿಕ್ಷೆಯನ್ನು ಬೇಡುವರೋ

ఉదాహరణ : ಭಿಕ್ಷುಕ ಹಾಡು ಹೇಳುತ್ತಾ ಭಿಕ್ಷೆಯನ್ನು ಬೇಡುತ್ತಿದ್ದಾನೆ.

పర్యాయపదాలు : ತಿರುಕ, ತಿರುಪೆಯವ, ತಿರುಪೆಯೆತ್ತುವವ, ಭಿಕಾರಿ, ಭಿಕ್ಷುಕ, ಭಿಕ್ಷೆಬೇಡುವವನು, ಭಿಕ್ಷೆಯನ್ನು ಕೇಳುವವ, ಯಾಚಕ, ಯಾಚನೆ ಮಾಡುವವ


ఇతర భాషల్లోకి అనువాదం :

वह जो भीख माँगता हो।

भिखमंगा गाते हुए भीख माँग रहा था।
चीवरी, जाचक, दरवेश, भिक्षु, भिक्षुक, भिखमंगा, भिखारी, मंगता, मंगन, याचक

A pauper who lives by begging.

beggar, mendicant

ಬೇಡುವವ   ಗುಣವಾಚಕ

అర్థం : ಪ್ರಾರ್ಥನೆ ಅಥವಾ ನಿವೇದನೆ ಮಾಡುವವನು

ఉదాహరణ : ಇಂದು ಪ್ರಾರ್ಥಿಸುವವ ಕಾರ್ಯಕರ್ತರ ಪ್ರಾರ್ಥನಾ-ಪತ್ರವನ್ನು ವಿಚಾರಣೆ ಮಾಡುತ್ತಾನೆ.

పర్యాయపదాలు : ನಿವೇದಕ, ನಿವೇದಿಸುವವ, ಪ್ರಾರ್ಥನಾ ಕರ್ತ, ಪ್ರಾರ್ಥಿಸುವವ, ಫಿರ್ಯಾದಿ ಮಾಡಿದವ


ఇతర భాషల్లోకి అనువాదం :

प्रार्थना या आवेदन करनेवाला।

आज प्रार्थी कर्मचारियों के प्रार्थना-पत्रों पर विचार किया जायेगा।
अभ्यर्थी, अर्थिक, निवेदक, प्रार्थना कर्ता, प्रार्थी, फरियादी, याची