సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಅಪರಾಧಿಯ ಕಾಲಿಗೆ ಬೇಡಿ ಹಾಕಿ ಬಂಧಿಸಬಹುದಾದ ಲೋಹದ ಬಳೆಯಾಕಾರದ ವಸ್ತು
ఉదాహరణ : ವೈರಿ ಸೈನಿಕನಿಗೆ ಕಾಲ್ಬೇಡಿ ಹಾಕಿ ಬಂಧಿಸಲಾಗಿದೆ.
పర్యాయపదాలు : ಕಾಲ್ಬೇಡಿ, ಶೃಂಖಲೆ, ಸಂಕಲೆ
ఇతర భాషల్లోకి అనువాదం :हिन्दी
लोहे के कड़ों की वह जोड़ी जो अपराधियों के पैरों में उन्हें बाँध रखने के लिए पहनाई जाती है।
అర్థం : ಕೈದಿ ಮುಂತಾದವರನ್ನು ಬಂಧಿಸಲು ಲೋಹದಿಂದ ಮಾಡಿದ ಬೇಡಿಯನ್ನು ಬಳಸುವರು
ఉదాహరణ : ಪೊಲೀಸರು ಕಳ್ಳರ ಕೈಗೆ ಕೋಳ ಹಾಕಿದರು.
పర్యాయపదాలు : ಕೈ ಕೋಳ, ಕೋಳ, ಸಂಕೋಲೆ
ఇతర భాషల్లోకి అనువాదం :हिन्दी English
लोहे के वे कड़े जो कैदी आदि के हाथ बाँधने के लिए उसे पहनाए जाते हैं।
Shackle that consists of a metal loop that can be locked around the wrist. Usually used in pairs.
ఆప్ స్థాపించండి