పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬೇಟೆ అనే పదం యొక్క అర్థం.

ಬೇಟೆ   ನಾಮಪದ

అర్థం : ಕಾಡಿನಲ್ಲಿ ಪ್ರಾಣಿ ಪಕ್ಷಿಗಳನ್ನು ಕೊಲ್ಲುವಿಕೆಗಾಗಿ ಮಾಡುವ ಪ್ರವಾಸ ಅಥವಾ ಕಾಡಿನ ತಿರುಗಾಟ

ఉదాహరణ : ಪ್ರಾಚೀನ ಕಾಲದಲ್ಲಿ ರಾಜ ಮಹರಾಜರುಗಳು ರಾಜ ಪರಿವಾರದೊಂದಿಗೆ ಶಿಕಾರಿಗೆ ಹೋಗುತ್ತಿದ್ದರು.

పర్యాయపదాలు : ಮೃಗಯಾವಿಹಾರ, ಶಿಕಾರಿ


ఇతర భాషల్లోకి అనువాదం :

जङ्गल में पशु-पक्षियों का पीछा कर उन्हें मारने के रूप में अपनाया गया मनोरञ्जन-प्रधान और शौर्य-कौशल प्रदर्शक क्रीडा कार्य।

प्राचीन काल में राजा-महाराजा आखेट के लिए जङ्गल जाया करते थे।
अखेट, अभिधावन, अहेड़, अहेर, आखेट, आखेटक, आछोटण, मृगया, शिकार

The work of finding and killing or capturing animals for food or pelts.

hunt, hunting

అర్థం : ಬೇಟೆಯಾಡುವ ಪ್ರಾಣಿ-ಪಕ್ಷಿಗಳು

ఉదాహరణ : ಬೇಟೆಯ ಮೃಗ ಗಾಯಗೊಂಡು ಪೊದೆಯೊಳಗೆ ಅವಿತುಕೊಂಡಿತು.

పర్యాయపదాలు : ಬೇಟೆ ಪಶು, ಬೇಟೆ ಪ್ರಾಣಿ, ಬೇಟೆಯ ಮೃಗ


ఇతర భాషల్లోకి అనువాదం :

वे पशु-पक्षी जिनका शिकार किया जाता है।

शिकार घायल होकर झाड़ियों में छिप गया।
अहेड़, अहेर, शिकार, साउज, सावज

Animal hunted or caught for food.

prey, quarry

అర్థం : ಲಾಭವಾಗುವ ಉದ್ದೇಶದಿಂದ ಯಾರೋ ಒಬ್ಬರನ್ನು ಸಿಕ್ಕಿಸುವುದು

ఉదాహరణ : ಈ ದಿನ ನಾನು ಬೇಟೆಯ ಪ್ರಾಣಿಯನ್ನು ಹಿಡಿದುಹಾಕಿದ್ದೇನೆ.

పర్యాయపదాలు : ಬೇಟೆ ಪಶು, ಬೇಟೆ ಪ್ರಾಣಿ


ఇతర భాషల్లోకి అనువాదం :

वह जिसे लाभ आदि के उद्देश्य से फँसाया जाए।

आज मैंने अच्छा शिकार फँसाया है।
आसामी, शिकार

A person who is the aim of an attack (especially a victim of ridicule or exploitation) by some hostile person or influence.

He fell prey to muggers.
Everyone was fair game.
The target of a manhunt.
fair game, prey, quarry, target

అర్థం : ಮಾಂಸಹಾರಿ ಜೀವ-ಜಂತುಗಳು ಕೀಟ, ಪಶು ಪಕ್ಷಿ ಮೊದಲಾದವುಗಳನ್ನು ಭಕ್ಷಿಸುತ್ತದೆ

ఉదాహరణ : ಹಲ್ಲಿಯು ತನ್ನ ಬೇಟೆಯನ್ನು ನಾಲಗೆಯಿಂದ ಹಿಡಿಯಿತು.

పర్యాయపదాలు : ಆಹಾರ, ಬೇಟೆಯ ವಸ್ತು


ఇతర భాషల్లోకి అనువాదం :

मांसाहारी जीव-जन्तुओं द्वारा भक्षण किया जाने वाले कीट, पशु, पक्षी आदि।

छिपकली ने शिकार को अपनी जीभ से लपक लिया।
आहार, भक्ष्य पदार्थ, भोजन, शिकार

The usual food and drink consumed by an organism (person or animal).

diet

ಬೇಟೆ   ಗುಣವಾಚಕ

అర్థం : ಬೇಟೆಯಾಡುವುದಕ್ಕೆ ಯೋಗ್ಯವಾಗಿರುವಂತಹ

ఉదాహరణ : ಅನೇಕ ಬೇಟೆಯ ಪಕ್ಷಿಗಳು ಬೇಟೆಗಾರನ ಜಾಲಕ್ಕೆ ಸಿಕ್ಕಿಬದ್ದವು.

పర్యాయపదాలు : ಬೇಟೆಯ


ఇతర భాషల్లోకి అనువాదం :

आखेट या शिकार करने के योग्य।

कई सारे आखेट्य पक्षी शिकारी के जाल में फँस गए।
आखेट्य