పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬೇಜಾರಾಗು అనే పదం యొక్క అర్థం.

ಬೇಜಾರಾಗು   ಕ್ರಿಯಾಪದ

అర్థం : ಯಾವುದೇ ಬಗೆಯ ಮಾತುಕತೆಯಲ್ಲಿ ಅಸಹನೆ ಬೇಸರ ಮೊದಲಾದ ಭಾವನೆಗಳು ಮೂಡಿ ಬರುವ ಪ್ರಕ್ರಿಯೆ

ఉదాహరణ : ಆಕೆಯ ಧಿಮಾಕಿನ ಮಾತಿನಿಂದಾಗಿ ಸಭೆಯಲ್ಲಿದ್ದವರೆಲ್ಲಾ ಕುಪಿತಗೊಂಡರು.

పర్యాయపదాలు : ಅಪ್ರಸನ್ನವಾಗು, ಕನಲು, ಕಾವೇರು, ಕುಪಿತಗೊಳ್ಳು, ಕೆರಳು, ಬೇಸರಿಸಿ ಕೊಳ್ಳು, ಬೇಸರಿಸಿಕೊಳ್ಳು, ವ್ಯಗ್ರವಾಗು, ಸಿಟ್ಟಾಗು, ಸೆಟೆದು ಕೊಳ್ಳು, ಸೆಟೆದುಕೊಳ್ಳು


ఇతర భాషల్లోకి అనువాదం :

किसी के काम, बात आदि से प्रसन्न न रहना।

राधा की दंभपूर्ण बातों से सभी नाराज़ हुए।
अप्रसन्न होना, खफा होना, ख़फ़ा होना, खिसिआना, खिसियाना, गुस्सा होना, नाख़ुश होना, नाखुश होना, नाराज होना, नाराज़ होना, रुष्ट होना

Give displeasure to.

displease

అర్థం : ಒಂದೇ ತರಹದ ಕೆಲಸ ಅಥವಾ ವಾತಾವರಣದಿಂದ ವ್ಯಾಕುಲವಾಗು

ఉదాహరణ : ಆಗಾಗ್ಗ ಕಂಪ್ಯೂಟರ್ ಮುಂದೆ ಕೂರುವುದಕ್ಕೆ ಬೇಸರವಾಗುತ್ತದೆ.

పర్యాయపదాలు : ಜುಗುಪ್ಸೆಯಾಗು, ಬೇಸರವಾಗು, ವ್ಯಾಕುಲಗೊಳ್ಳು


ఇతర భాషల్లోకి అనువాదం :

एक ही तरह के काम या वातावरण से घबराना।

कभी-कभी कम्प्यूटर पर बैठे-बैठे मन ऊबता है।
अकुताना, अकुलाना, अगुताना, अफरना, उकताना, उचटना, उबना, ऊबना, बोर होना

Exhaust or get tired through overuse or great strain or stress.

We wore ourselves out on this hike.
fag, fag out, fatigue, jade, outwear, tire, tire out, wear, wear down, wear out, wear upon, weary

అర్థం : ಅಲಸ್ಯದ ಅನುಭವವನ್ನು ಪಡೆಯುವ ಪ್ರಕ್ರಿಯೆ

ఉదాహరణ : ಚಲನ ಚಿತ್ರ ನೋಡುತ್ತಾ ನೋಡುತ್ತಾ ಮೊಗು ಅಲಸಿಯಾಯಿತು.

పర్యాయపదాలు : ಅಲಸಿಯಾಗು, ಬೇಸರಗೊಳ್ಳು


ఇతర భాషల్లోకి అనువాదం :

आलस्य का अनुभव करना।

चलचित्र देखते-देखते बच्चा असकताने लगा।
असकताना