పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬೆವರು అనే పదం యొక్క అర్థం.

ಬೆವರು   ನಾಮಪದ

అర్థం : ಪರಿಶ್ರಮ ಅಥವಾ ಬಿಸಿಲಿನ ಬೇಗೆಯ ಕಾರಣದಿಂದ ಶರೀರದ ಚರ್ಮರಂಧ್ರಗಳಿಂದ ಹೊರ ಬರುವ ದ್ರವ

ఉదాహరణ : ಪರಿಶ್ರಮದಿಂದ ಬೆವರು ಬರುತ್ತದೆ.

పర్యాయపదాలు : ಸ್ವೇದ


ఇతర భాషల్లోకి అనువాదం :

परिश्रम अथवा गर्मी के कारण शरीर की त्वचा के छिद्रों से निकलने वाला द्रव।

मजदूर पसीने से तर था।
अरक, अर्क, झल्लरी, तनुरस, तनुसर, पसीना, पसेउ, पसेव, प्रस्वेद, श्रमजल, श्रमवारि, स्वेद

Salty fluid secreted by sweat glands.

Sweat poured off his brow.
perspiration, sudor, sweat

అర్థం : ದುಂಡಾದ ಆಕಾರದ ಒಂದು ತಿನ್ನುವ ಗೆಡ್ಡೆ ಅದರ ವಾಸನೆ ಭಯಂಕರವಾಗಿರುತ್ತದೆ

ఉదాహరణ : ಬೆವರು ನಮ್ಮ ಶರೀರವನ್ನು ತಣ್ಣಗಾಗಿಸುತ್ತದೆ.


ఇతర భాషల్లోకి అనువాదం :

అర్థం : ದೇಹದ ಒಳಗಿಂದ ಉತ್ಪತ್ತಿಯಾಗಿ ಹೊರ ಬರುವ ನೀರಿನ ಅಂಶ

ఉదాహరణ : ಅವನು ತನ್ನ ದೇಹದಲ್ಲಿ ಉತ್ಪತ್ತಿಯಾಗುವ ಬೆವರು ವಾಸನೆ ಹೋಗಲು ದಿನಾಲು ಸೋಪು ಹಾಕಿ ಮೈತೊಳೆಯುತ್ತಾನೆ.


ఇతర భాషల్లోకి అనువాదం :

त्वचा के ऊपर जमनेवाली मैल।

वह मैल को साफ़ करने के लिए प्रतिदिन साबुन से नहाता है।
त्वचा का मल, त्वचा की मैल, त्वचा मल, मल, मैल

ಬೆವರು   ಕ್ರಿಯಾಪದ

అర్థం : ಬೆರವುದರಿಂದ ತೇವವಾಗು

ఉదాహరణ : ಕೆಲವು ಜನರಿಗೆ ಅಂಗೈ ಮತ್ತು ಪಾದದಲ್ಲಿ ಯಾವಾಗಲೂ ಬೆವರು ಬರುತ್ತದೆ.

పర్యాయపదాలు : ಬೆವರು ಬರು


ఇతర భాషల్లోకి అనువాదం :

पसीने से तर होना।

कुछ लोगों की हथेलियाँ या तलुए हमेशा पसीजते हैं।
पसीजना

Release (a liquid) in drops or small quantities.

Exude sweat through the pores.
exudate, exude, ooze, ooze out, transude