అర్థం : ಭೂಮಿಯಲ್ಲಿ ಬೆಳೆಯುವ ಬೆಳೆಯ ಒಟ್ಟು ರೂಪ
ఉదాహరణ :
ಈ ಬಾರಿ ಮಳೆ ಕಡಿಮೆಯಾದ್ದರಿಂದ ರಾಗಿಯ ಪಸಲು ಅಷ್ಟು ಚೆನ್ನಾಗಿ ಬಂದಿಲ್ಲ.
పర్యాయపదాలు : ಪಸಲು
ఇతర భాషల్లోకి అనువాదం :
అర్థం : ವಿಸ್ತಾರ ಅಥವಾ ಪರಿಮಾಣದಲ್ಲಿ ಹೆಚ್ಚಾಗು ಅಥವಾ ವೃದ್ಧಿಸುವ ಪ್ರಕ್ರಿಯೆ
ఉదాహరణ :
ಸರಿಯಾಗಿ ನೋಡಿಕೊಂಡಿದ್ದರಿಂದ ಗಿಡ ಬೇಗ ಬೆಳೆದು ದೊಡ್ಡದಾಯಿತು.
పర్యాయపదాలు : ಚಿಗುರು
ఇతర భాషల్లోకి అనువాదం :
Increase in size by natural process.
Corn doesn't grow here.అర్థం : ವಿಕಾಸ ಪ್ರಾಪ್ತವಾಗುವುದು
ఉదాహరణ :
ನಮ್ಮ ವ್ಯಾಪಾರ ನಿಧಾನವಾಗಿ ಬೆಳೆಯುತ್ತಿದೆ.
పర్యాయపదాలు : ಪ್ರಚುರವಾಗು, ವಿಕಾಸಗೊಳ್ಳು, ವಿಕಾಸಹೊಂದು, ವ್ಯಾಪಿಸು
ఇతర భాషల్లోకి అనువాదం :
అర్థం : ಬೆಳೆಯುವ ಕ್ರಿಯೆ
ఉదాహరణ :
ಇಂದು ಸಮಾಜದಲ್ಲಿ ಅಪರಾಧಗಳು ಹೆಚ್ಚಾಗುತ್ತಿವೆ.ಅಪರಾಧಗಳು ಹೆಚ್ಚಾಗುತ್ತಿವೆ.
పర్యాయపదాలు : ಚಾಸ್ತಿಯಾಗು, ವ್ಯಾಪಿಸು, ಹೆಚ್ಚಾಗು
ఇతర భాషల్లోకి అనువాదం :
बढ़ने की क्रिया होना।
आजकल समाज में अपराध बढ़ रहे हैं।అర్థం : ಬೆಳೆಯುವಂತಹ ಪ್ರಕ್ರಿಯೆ
ఉదాహరణ :
ಈ ವರ್ಷ ಹೊಲದಲ್ಲಿ ಅತ್ಯಧಿಕ ಭಕ್ತ ಬೆಳೆದಿದೆ.
ఇతర భాషల్లోకి అనువాదం :
Increase in size by natural process.
Corn doesn't grow here.అర్థం : ಕರ್ಥವ್ಯ, ಧರ್ಮ ಮುಂತಾದವುಗಳನ್ನು ನಿರ್ವಹಾಣೆ ಮಾಡುವ ಪ್ರಕ್ರಿಯೆ
ఉదాహరణ :
ನನ್ನಿಂದಲ್ಲೇ ನನ್ನ ಧರ್ಮ ಬೆಳೆಯಲಿ ಇದೆ ನನ್ನ ಆಸೆ
ఇతర భాషల్లోకి అనువాదం :
कर्त्तव्य, धर्म आदि का निर्वाह होना।
मुझसे मेरा धर्म पले ऐसी मेरी कामना है।అర్థం : ಕೆಲಸವು ಚೆನ್ನಾಗಿ ನೆಡೆಯುತ್ತಿರುವ ಪ್ರಕ್ರಿಯೆ
ఉదాహరణ :
ಅವನ ವ್ಯಾಪಾರ ಹೆಚ್ಚಾಗಿ ನೆಡೆಯುತ್ತಿದೆ.
పర్యాయపదాలు : ನೆಡೆ
ఇతర భాషల్లోకి అనువాదం :
Become settled or established and stable in one's residence or life style.
He finally settled down.