అర్థం : ಚಂದ್ರನ ಕಿರಣಗಳು
ఉదాహరణ :
ಸರೋವರದ ಮೇಲೆ ಬಿದ್ದ ಬೆಳದಿಂಗಳು ಪ್ರತಿಫಲಿತವಾಗುತ್ತಿದೆ.
పర్యాయపదాలు : ತಿಂಗಳಬೆಳಕು
ఇతర భాషల్లోకి అనువాదం :
चंद्रमा की किरण।
झील में पड़ रही चंद्रकिरणें लुभावनी लग रही हैं।అర్థం : ಆ ರಾತ್ರಿಯಲ್ಲಿ ಚಂದ್ರನ ಪ್ರಕಾಶ ಭೂಮಿಯವರೆಗೂ ಬೀಳುತ್ತದೆ
ఉదాహరణ :
ಬೆಳದಿಂಗಳ ರಾತ್ರಿಯಲ್ಲಿ ನೌಕಾಯಾನವನ್ನು ಮಾಡುವುದೇ ಒಂದು ರೀತಿಯ ಆನಂದವನ್ನು ನೀಡುತ್ತದೆ.
పర్యాయపదాలు : ಬೆಳದಿಂಗಳ ರಾತ್ರಿ
ఇతర భాషల్లోకి అనువాదం :
वह रात जिसमें चन्द्रमा का प्रकाश फैला रहता है।
चाँदनी रात में नौका-विहार करने का आनन्द ही कुछ और होता है।అర్థం : ಚಂದ್ರನ ಬೆಳಕಿನಿಂದ ಯುಕ್ತವಾದಂತಹ
ఉదాహరణ :
ಬೆಳದಿಂಗಳಿನ ರಾತ್ರಿಯಲ್ಲಿ ಮನೋರಂಜನೆಗಾಗಿ ತಿರುಗಾಡುವುದರ ಆನಂದವೇ ಬೇರೆಯಾಗಿರುತ್ತದೆ.
పర్యాయపదాలు : ಬೆಳದಿಂಗಳಿನ
ఇతర భాషల్లోకి అనువాదం :