అర్థం : ಹೊಳೆಯುವ ಪ್ರಕ್ರಿಯೆ
ఉదాహరణ :
ಹಿಮಾಲಯ ಭಾರತ ಮಾತೆಯ ಮುಕುಟದಲ್ಲಿ ನಕ್ಷತ್ರದಂತೆ ಮಿನುಗುತ್ತದೆ.
పర్యాయపదాలు : ಉಜ್ವಲವಾಗು, ಉಜ್ವಲಿಸು, ಕಂಗೊಳಿಸು, ಕಳೆ ಬೀರು, ಕಳೆ-ಬೀರು, ಕಳೆಬೀರು, ಕಾಂತಿ ಬೀರು, ಕಾಂತಿ-ಬೀರು, ಕಾಂತಿಬೀರು, ಕಾಂತಿಯುತವಾಗು, ಪ್ರಕಾಶ ಚೆಲ್ಲು, ಪ್ರಕಾಶ ಬೀರು, ಪ್ರಕಾಶ-ಚೆಲ್ಲು, ಪ್ರಕಾಶ-ಬೀರು, ಪ್ರಕಾಶಚೆಲ್ಲು, ಪ್ರಕಾಶಬೀರು, ಪ್ರಕಾಶಿಸು, ಮಿಂಚು, ಮಿನುಗು, ಮಿರುಗು, ಮೆರಗು, ಮೆರುಗು, ರಾರಾಜಿಸು, ಶೋಭಾಯಮಾನವಾಗು, ಶೋಭಾಯಮಾನಿಸು, ಶೋಭಿಸು, ಹೊಳೆ
ఇతర భాషల్లోకి అనువాదం :
शोभा से युक्त होना।
हिमालय भारत माँ के सिर पर मुकुट के रूप में शोभान्वित है।అర్థం : ದೀಪ ಹಚ್ಚುವ ಪ್ರಕ್ರಿಯೆ
ఉదాహరణ :
ಸನ್ಮಾನ್ಯ ಅಧ್ಯಕ್ಷರು ಸಮಾರೋಹದ ಉದ್ಘಾಟನೆ ಮಾಡಲು ದೀಪವನ್ನು ಬೆಳಗಿಸಿದರು.
పర్యాయపదాలు : ಹಚ್ಚು
ఇతర భాషల్లోకి అనువాదం :
दीप आदि को जलाना।
माननीय अध्यक्ष ने समारोह का उद्घाटन करने के लिए दीप जलाया।అర్థం : ಸೂರ್ಯಾ ಸಂಪೂರ್ಣ ಇನ್ನೂ ಹುಟ್ಟದೆ ಕಿರಣಗಳು ಮಾತ್ರ ಪಸರಿಸುತ್ತಿರುವ ಮತ್ತು ಸಾಮಾನ್ಯವಾಗಿ ಸೂರ್ಯಾ ಹುಟ್ಟಿದ ಒಂದು ಗಂಟೆಯ ಕಾಲಾವದಿ
ఉదాహరణ :
ನಾನು ಮುಂಜಾವಿನಲ್ಲಿ ಹೆಚ್ಚಿನ ಕೆಲಸ ಮಾಡುತ್ತೇನೆ. ಪ್ರಾತಃಕಾಲ ದ್ಯಾನಕ್ಕೆ ಪ್ರಸಕ್ತ ಕಾಲ.
పర్యాయపదాలు : ಪ್ರಾತಃಕಾಲ, ಮುಂಜಾವು
ఇతర భాషల్లోకి అనువాదం :
सूर्य निकलने से कुछ पहले से सूर्य निकलने के कुछ बाद तक का समय या चार-पाँच बजे से लेकर नौ-दस बजे तक का समय।
मुझे सुबह में बहुत सारे काम करने होते हैं।The time period between dawn and noon.
I spent the morning running errands.అర్థం : ಬೆಳಗಿನ ಹೊತ್ತು
ఉదాహరణ :
ನೀವು ನಾಳೆ ಬೆಳಿಗ್ಗೆ ಬನ್ನಿ.ಶ್ಯಾಮನು ಮುಂಜಾನೆ ಏಳುತ್ತಾನೆ.
పర్యాయపదాలు : ಬೆಳಿಗ್ಗೆ, ಮುಂಜಾನೆ
ఇతర భాషల్లోకి అనువాదం :
सुबह में।
कल सबेरे आना।