సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಎರಡು ಅಥವಾ ಎರಡಕ್ಕಿಂತ ಹೆಚ್ಚು ಪದಾರ್ಥಗಳ ಮಿಶ್ರಣದಿಂದ ಮಾಡಿರುವ ವಸ್ತು
ఉదాహరణ : ಮಿಠಾಯಿಯು ಹಲವಾರು ಪದಾರ್ಥಗಳ ಮಿಶ್ರಣದ ತಿನಿಸು.
పర్యాయపదాలు : ಮಿಶ್ರಣ, ಸಂಮಿಶ್ರಣ
ఇతర భాషల్లోకి అనువాదం :हिन्दी
दो या दो से अधिक प्रकार की वस्तुओं के मिलने से बनी वस्तु।
అర్థం : ಶುದ್ಧವಾದ ವಸ್ತುವಿಗೆ ಬೆರೆಸುವಂತಹ ಅಶುದ್ಧ ಅಥವಾ ಕಡಿಮೆ ಗುಣಮಟ್ಟದ ವಸ್ತು
ఉదాహరణ : ಜಪ್ತಿ ಮಾಡಿದ ಮಾಲಿನಲ್ಲಿ ಹತ್ತು ಪ್ರತಿಶತ ಕಳಪೆ ವಸ್ತುಗಳು ದೊರೆಯಿತು.
పర్యాయపదాలు : ಕಳಪೆ, ಖೊಟ್ಟಿ, ನಕಲಿ
शुद्ध चीज में मिलाई जाने वाली खराब चीज।
ఆప్ స్థాపించండి