అర్థం : ಭಯ ಮೊದಲಾದವುಗಳ ಕಾರಣ ಏನು ಮಾಡಬೇಕೆಂಬುದು ತಿಳಿಯದ ಮುಗ್ಧನಾಗುವ ಕ್ರಿಯೆ
ఉదాహరణ :
ಅಧ್ಯಾಪಕರು ತರಗತಿಗೆ ಪ್ರವೇಶ ಮಾಡುತ್ತಿದ್ದಾಗೆಯೇ ಕುಚೇಷ್ಟನಾದ ಮನೋಜನು ಭಯಗೊಂಡನು.
పర్యాయపదాలు : ಕಕ್ಕಾಬಿಕ್ಕಿಯಾಗು, ಗಾಬರಿಯಾಗು, ಚಕಿತನಾಗು, ನಾಚು, ಭಯಗೊಳ್ಳು, ಹಿಂಜರಿ
ఇతర భాషల్లోకి అనువాదం :
Be overcome by a sudden fear.
The students panicked when told that final exams were less than a week away.అర్థం : ಯಾವುದೇ ವಸ್ತು, ವಿಷಯ, ಸುದ್ದಿ, ಸಮಾಚಾರ, ಇತ್ಯಾದಿಗಳನ್ನು ನೋಡಿದಾಗ ಇಲ್ಲವೇ ಕೇಳಿದಾಗ ಇಲ್ಲವೇ ತಿಳಿದಾಗ ಇಲ್ಲವೇ ಅನುಭವಕ್ಕೆ ಬಂದಾಗ ಮನಸ್ಸಿನಲ್ಲಿ ಹುಟ್ಟುವ ಅನಿಸಿಕೆ ಹೊರಹೊಮ್ಮುವ ಪ್ರಕ್ರಿಯೆ
ఉదాహరణ :
ಹೊಸ ಹಾಡುಗಾರ್ತಿಯ ಧ್ವನಿಯ ಮಧುರತೆಗೆ ಎಲ್ಲರೂ ಬೆರಗಾದರು.
పర్యాయపదాలు : ಅಚ್ಚರಿಗೊಳ್ಳು, ಅಚ್ಚರಿಪಡು, ಅಚ್ಚರಿಮೂಡು, ಅಚ್ಚರಿಯಾಗು, ಆಶ್ಚರ್ಯಗೊಳ್ಳು, ಆಶ್ಚರ್ಯಪಡು, ಆಶ್ಚರ್ಯಮೂಡು, ಆಶ್ಚರ್ಯವಾಗು, ಚಕಿತನಾಗು, ಚಕಿತರಾಗು, ಚಕಿತಳಾಗು, ಚಕಿತವಾಗು, ಬೆರಗನಿಸು, ಬೆರಗುಂಟಾಗು, ಬೆರಗುಬರು, ಬೆರಗೆನಿಸು, ವಿಸ್ಮಯಗೊಳ್ಳು, ವಿಸ್ಮಯಪಡು, ವಿಸ್ಮಯಮೂಡು, ವಿಸ್ಮಯವಾಗು, ವಿಸ್ಮಿತನಾಗು, ವಿಸ್ಮಿತರಾಗು, ವಿಸ್ಮಿತಳಾಗು, ವಿಸ್ಮಿತವಾಗು, ಸೋಜಿಗವನಿಸು, ಸೋಜಿಗವಾಗು, ಸೋಜಿಗವೆನಿಸು
ఇతర భాషల్లోకి అనువాదం :
किसी नई, विलक्ष्ण या असाधारण बात को देखने, सुनने या ध्यान में आने पर मन में उठने वाला भाव, प्रदर्शित होना।
सर्कस में नट और नटी का खेल देखकर बच्चों को आश्चर्य हुआ।అర్థం : ಏನನ್ನಾದರೂ ನೋಡಿ ಆಶ್ಚರ್ಯ ಪಡು
ఉదాహరణ :
ಚಿಕ್ಕಂದಿನ ಸ್ನೇಹಿತನನ್ನು ಬಾಗಿಲ ಬಳಿ ನೋಡಿ ಅವನು ಆಶ್ವರ್ಯಚಕಿತನಾದನು.
పర్యాయపదాలు : ಆಶ್ಚರ್ಯಚಕಿತವಾಗುವುದು, ಬೆಚ್ಚಿಬೀಳು, ವಿಸ್ಮಯಗೊಳ್ಳು
అర్థం : ವಿಸ್ಮಿತರಾಗಿ ನಾಲ್ಕು ಕಡೆಗಳಲ್ಲಿಯೂ ನೋಡುವುದು
ఉదాహరణ :
ಮೀನಾಕ್ಷಿಯ ಆರೋಪವನ್ನು ಕೇಳಿ ಮಾಧುರಿ ಗಾಬರಿಯಾದಳು.
పర్యాయపదాలు : ಕಕ್ಕಾಬಿಕ್ಕಿಯಾಗು, ಗಾಬರಿಯಾಗು, ಚಕಿತನಾಗು, ವಿಸ್ಮಿತರಾಗು
ఇతర భాషల్లోకి అనువాదం :
विस्मित होकर चारों ओर देखना।
मीनाक्षी का आरोप सुनकर माधुरी सकपका गई।