పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬೆದರಿಕೆ అనే పదం యొక్క అర్థం.

ಬೆದರಿಕೆ   ನಾಮಪದ

అర్థం : ಹೊಡೆಯುವ ಅಥವಾ ಏನನ್ನಾದರೂ ಹಾನಿಗೊಳಿಸುವಂತೆ ಭಯ ಹುಟ್ಟಿಸುವ ಕ್ರಿಯೆ

ఉదాహరణ : ಮದನನ ಬೆದರಿಕೆಗೆ ಹೆದರಿ ಅವನು ಪೋಲಿಸ್ ಠಾಣೆಗೆ ಹೋದನು.


ఇతర భాషల్లోకి అనువాదం :

दंड देने या हानि पहुँचाने का भय दिखाने की क्रिया।

मदन की धमकी से डरकर उसने थाने में रपट दर्ज़ कराई।
अपक्रोश, धमकी, धौंस

Declaration of an intention or a determination to inflict harm on another.

His threat to kill me was quite explicit.
threat

అర్థం : ತಿರಸ್ಕಾರದ ಕ್ರಿಯೆ ಅಥವಾ ಭಾವ

ఉదాహరణ : ಇಂದು ಅವರಿಗೆ ತುಂಬಾ ಅಪಮಾನವಾಯಿತು.

పర్యాయపదాలు : ಅಪಮಾನ, ತಿರಸ್ಕಾರ, ನಿಂದೆ


ఇతర భాషల్లోకి అనువాదం :

लताड़ने या लात से मारने की क्रिया या भाव।

आज उसे बहुत लताड़ पड़ी।
लताड़

Rebuking a person harshly.

chiding, objurgation, scolding, tongue-lashing

అర్థం : ಹೆದರಿಕೆಯ ಅಥವಾ ಬೆದರಿಕೆಯ ಕ್ರಿಯೆ ಅಥವಾ ಭಾವ

ఉదాహరణ : ಹೆಂಡತಿಯ ಬೆದರಿಕೆಯಿಂದ ಹೆದರಿ ಮೋಹನನು ಮನೆಯನ್ನು ಬಿಟ್ಟು ಓಡಿಹೋದ.

పర్యాయపదాలు : ಅಂಜಿಕೆ, ಅಪಮಾನ, ಗದರಿಕೆ, ತಿರಸ್ಕಾರ, ನಿಂದೆ, ನಿಯಂತ್ರಣ, ಬಿರುಸು ಮಾತು, ಭಯ, ಮೂದಲಿಸುವಿಕೆ, ಹೆದರಿಕೆ


ఇతర భాషల్లోకి అనువాదం :

डाँटने या डपटने की क्रिया या भाव।

घरवालों की डाँट से परेशान होकर मोहन घर छोड़कर भाग गया।
अवक्षेपण, खरी -खोटी, खरीखोटी, घुड़की, डपट, डाँट, डाँट डपट, डाँट-डपट, डाँटडपट, डाँटना-डपटना, ताड़न, ताड़ना, प्रताड़न, प्रताड़ना, फटकार, लताड़, लथाड़