పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬೆತ್ತ అనే పదం యొక్క అర్థం.

ಬೆತ್ತ   ನಾಮಪದ

అర్థం : ಬಿದಿರು, ಕಟ್ಟಿಗೆ, ಸೌದೆ ಮೊದಲಾದವುಗಳ ತಿಳುವಾದ ಸಹಜವಾಗಿ ಬಾಗುವ ಕಡ್ಡಿ

ఉదాహరణ : ಅವರು ಬಿದಿರಿನ ತಿಳುವಾದ ಕಡ್ಡಿಯಿಂದ ಸಣ್ಣ ಮಕ್ಕರಿಯನ್ನು ಹೆಣೆಯುತ್ತಿದ್ದಾರೆ.

పర్యాయపదాలు : ಬಡಿಗ, ಬಿದಿರಿನ ತಿಳುವಾದ ಕಡ್ಡಿ, ಬಿದಿರಿನ ಸೀಳು, ಸೆಳೆ


ఇతర భాషల్లోకి అనువాదం :

बाँस, काठ आदि की पतली लचीली तीली।

वह खपची से टोकरी बना रही है।
कमठी, खपची, खपच्ची, खपाची, फट्टी

A thin sliver of wood.

He lit the fire with a burning splint.
splint

అర్థం : ಲೋಹ ಅಥವಾ ದೊಣ್ಣೆ ಉದ್ದವಾಗಿದ್ದು ಮತ್ತು ಸ್ವಲ್ಪ ದುಂಡಾಗಿ ಕಾಣುವ ದೊಡ್ಡ ತುಂಡು

ఉదాహరణ : ಇಲ್ಲಿ ಇಟ್ಟ ಸಲಾಕಿಯಿಂದ ಯುದ್ಧ ಪ್ರಾರಂಭಿಸಿದರು

పర్యాయపదాలు : ಕೋಲು, ದಪ್ಪಕೋಲು, ದೊಣ್ಣೆ, ಬಡಿಗೆ, ಸಲಾಕಿ


ఇతర భాషల్లోకి అనువాదం :

धातु का लंबा और गोलनुमा थोड़ा मोटा टुकड़ा।

यहाँ रखी छड़ में जंग लग गई है।
छड़, सरिया

A long thin implement made of metal or wood.

rod

అర్థం : ಗೋರಿಯ ಮೇಲೆ ಹಾರಾಡುವಂತೆ ಹಾಕುವ ಚಿಕ್ಕ ಬಾವುಟ

ఉదాహరణ : ಅವನು ಸಮಾಧಿಯ ಮೇಲೆ ಕೊಲೊಂದನ್ನು ಎಟ್ಟನು.

పర్యాయపదాలు : ಕೋಲು, ಛಡಿ, ಹುಲ್ಲುಕಡ್ಡಿ


ఇతర భాషల్లోకి అనువాదం :

पीरों की मज़ार पर चढ़ने वाली झंडी।

उसने मज़ार पर छड़ी चढ़ाई।
छड़ी

అర్థం : ಉದ್ದವಾದ ಬಿದಿರಕೋಲು

ఉదాహరణ : ಕೂಲಿಯವನು ಬೆತ್ತವನ್ನು ಒಂದು ಕಡೆ ತಂದು ಇಡುತ್ತಿದ್ದಾನೆ.

పర్యాయపదాలు : ದೋಟಿ


ఇతర భాషల్లోకి అనువాదం :

लंबा बाँस का डंडा।

मज़दूर लग्गे इकट्ठे कर रहे हैं।
लग्गा, लग्गी, लग्घा, लग्घी

అర్థం : ಯಾವುದಾದರು ಮರದ ಉದ್ದವಾದ ಮತ್ತು ದಪ್ಪನೆಯ ರೆಂಬೆಯಿಂದ ಮಾಡಿದಂತಹ ಕೋಲು

ఉదాహరణ : ಅಧ್ಯಾಪಕರ ಕೈಯಲ್ಲಿ ಬೆತ್ತವಿದೆ.

పర్యాయపదాలు : ಕೋಲು, ದೊಣ್ಣೆ


ఇతర భాషల్లోకి అనువాదం :

किसी पेड़ की लम्बी और पतली टहनी से बनी डंडी।

अध्यापक के हाथ में हरी छड़ी थी।
छड़ी

అర్థం : ಯಾವುದೇ ಮರದ ಕೊಂಬೆಗಳನ್ನು ಕೋಲಿನ ರೂಪದಲ್ಲಿ ಬಳಸುವುದು

ఉదాహరణ : ಶ್ಯಾಮ ಮನೆಕೆಲಸ ಪೂರ್ತಿಮಾಡದ ಕಾರಣ ಶಿಕ್ಷಕರು ಅವನಿಗೆ ಬೆತ್ತದಿಂದ ಹೊಡೆದರು

పర్యాయపదాలు : ಕೋಲು, ಬಿದುರಿನ ಕಡ್ಡಿ, ಬೆತ್ತದ ಕಡ್ಡಿ, ವೇತ್ರ, ಸಣ್ಣಬಿದಿರು, ಸೆಳೆ


ఇతర భాషల్లోకి అనువాదం :

बेंत का डंठल जिसका उपयोग छड़ी के रूप में किया जाता है।

श्याम का गृह-कार्य अधूरा होने के कारण अध्यापक जी ने उसे बेंत से पीटा।
अभ्रपुष्प, निचुल, बनीर, बेंत, वंजुल, वानीर, वेत्र, सुषेण

A small thin branch of a tree.

stick

అర్థం : ಪೂರ್ವ ಏಷಿಯಾ ಮತ್ತು ಅದರ ಸುತ್ತ-ಮುತ್ತಾ ದ್ವೀಪಗಳಲ್ಲಿ, ಜಲಾಶಯದ ಸಮೀಪ ಹೆಚ್ಚಾಗಿ ಬೆಳೆಯುವ ಒಂದು ಮರದ ರೆಂಬೆಯಿಂದ ಬೆತ್ತದ ಕೋಲು ಮಾಡಿ ಮತ್ತು ಸಣ್ಣಬುಟ್ಟಿ, ಕುರ್ಚಿಗಳು, ಉಯ್ಯಾಲೆ ಮುಂತಾದವುಗಳನ್ನು ಮಾಡುವರು

ఉదాహరణ : ಮೋಹನ ತನ್ನ ಮನೆಯ ಹಿಂಭಾಗದಲ್ಲಿ ಬಿದಿರಿನ ಗಿಡ ನೆಟ್ಟಿದ್ದಾನೆ.

పర్యాయపదాలు : ಒಡಪು, ಕರ್ಮಾರ, ಖೇತ, ಬಿದಿರು, ಮಸ್ಕರ, ಸಣ್ಣ ಬಿದಿರು


ఇతర భాషల్లోకి అనువాదం :

पूर्वी एशिया और उसके आस-पास के टापुओं में जलाशयों के पास अधिकता से होने वाली एक लता जिसके डंठलों से छड़ियाँ बनती हैं तथा टोकरियाँ, कुर्सियाँ, झूले आदि बुने जाते हैं।

मोहन ने अपने घर के पीछे बेंत लगा रखा है।
निचुल, पत्रमाल, बनीर, बेंत, मंजरीक, योगिदंड, वंजुल, वानीर, वेत्र, सुषेण

A plant with a weak stem that derives support from climbing, twining, or creeping along a surface.

vine