అర్థం : ಬೆಂಕಿಯನ್ನು ಆರಿಸಲು ಇರುವ ದಳ
ఉదాహరణ :
ಅಗ್ನಿ-ಶಾಮಕದಳದವರು ಬೆಂಕಿ ಆರಿಸುವಲ್ಲಿ ಸಫಲರಾದರು.
పర్యాయపదాలు : ಅಗ್ನಿ ಶಾಮಕದಳ, ಅಗ್ನಿ-ಶಾಮಕ ದಳ, ಅಗ್ನಿಶಾಮಾಕ ದಳ
అర్థం : ಅಗ್ನಿ ಶಾಮಕ ಕೇಂದ್ರದಲ್ಲಿ ಕೆಲಸವನ್ನು ಮಾಡುವಂತಹ ಕಾರ್ಮಿಕರ ಸಮೂಹ
ఉదాహరణ :
ಬೆಂಕಿ ಹೊತ್ತಿರುವ ಸುದ್ಧಿಯನ್ನು ತಿಳಿದ ತಕ್ಷಣ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದರು.
పర్యాయపదాలు : ಅಗ್ನಿಶಾಮಕ ದಳ, ಅಗ್ನಿಶಾಮಕ-ದಳ, ಬೆಂಕಿ ಆರಿಸುವ-ದಳ
ఇతర భాషల్లోకి అనువాదం :
दमकल विभाग में काम करने वाले कर्मचारियों का समूह।
आग लगने की सूचना मिलते ही दमकल घटना स्थल पर पहुँच गए।A private or temporary organization of individuals equipped to fight fires.
fire brigade, fire company