అర్థం : ಬೆಂಕಿಯಿಂದ ಮೇಲೇಳುವ ಜ್ವಾಲೆ
ఉదాహరణ :
ಕಾಡಿನಲ್ಲಿ ಹೊತ್ತಿಕೊಂಡ ಬೆಂಕಿಯ ಜ್ವಾಲೆ ಆಕಾಶವನ್ನು ಮುಟ್ಟುತ್ತಿತ್ತು
పర్యాయపదాలు : ಅಗ್ನಿ, ಅಗ್ನಿ ಜ್ವಾಲೆ, ಅಗ್ನಿಜ್ವಾಲೆ, ಅಗ್ನಿಯ ಶಿಖೆ, ಅಗ್ನಿಶಿಖೆ, ಕಿಡಿ, ಜ್ವಾಲಾ, ಜ್ವಾಲೆ, ಬೆಂಕಿ ಜ್ವಾಲೆ, ಬೆಂಕಿಯ ಕಿಡಿ, ಬೆಂಕಿಯ ಜ್ವಾಲೆ, ಬೆಂಕಿಯಕಿಡಿ
ఇతర భాషల్లోకి అనువాదం :
అర్థం : ಉರಿಯುವ ಕಟ್ಟಿಗೆ, ಇದ್ದಲು ಮತ್ತು ಈ ತರಹದ ಬೇರೆ ವಸ್ತು ಅಥವಾ ಅಂತಹ ವಸ್ತು ಸುಟ್ಟಮೇಲೆ ಕೆಂಡ ಅಥವಾ ಜ್ವಾಲೆಯ ರೋಪದಲ್ಲಿ ಕಾಣುವ ಪ್ರಕಾಶಮಾನ ಬೆಂಕಿ
ఉదాహరణ :
ಬೆಂಕಿಯು ಅವಳ ಗುಡಿಸಲು ಸುಟ್ಟು ಹಾಕಿತು.
పర్యాయపదాలు : ಅಗ್ನಿ, ಉರಿ, ಕಿಚ್ಚು
ఇతర భాషల్లోకి అనువాదం :
जलती हुई लकड़ी, कोयला या इसी प्रकार की और कोई वस्तु या उस वस्तु के जलने पर अंगारे या लपट के रूप में दिखाई देने वाला प्रकाशयुक्त ताप।
आग में उसकी झोपड़ी जलकर राख हो गई।