సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಕಾಳು,ಬೇಳೆಗಳ ಮೇಲಿನ ಸಿಪ್ಪೆ
ఉదాహరణ : ಹಸು ಬೂಸಾ ತಿನ್ನುತ್ತಿದೆ
పర్యాయపదాలు : ಉಮಿ, ಜಳ್ಳು, ಹೊಟ್ಟು
ఇతర భాషల్లోకి అనువాదం :हिन्दी English
अनाज, दाने आदि के ऊपर का छिलका।
Material consisting of seed coverings and small pieces of stem or leaves that have been separated from the seeds.
అర్థం : ಮೇವಿಗಾಗಿ ಜೋಳ,ಗೋದಿ ಇತ್ಯಾದಿ ಕತ್ತರಿಸಿದ ಕಡ್ಡಿ,ಹುಲ್ಲು ಮುಂತಾದುವು
ఉదాహరణ : ರೈತನು ಪಶುಗಳಿಗೆ ಬೂಸಾ ಕತ್ತರಿಸಿ ಇಡುತ್ತಿದ್ದಾನೆ
పర్యాయపదాలు : ಹುಲ್ಲು ಕಡ್ಡಿ
अनाजों के पौधों के डंठलों का महीन चूरा।
అర్థం : ಪಶು-ಪಕ್ಷಿಗಳಿಗೆ ಹಾಕುವ ತಿನಿಸು
ఉదాహరణ : ಅವನು ಕೋಳಿಗೆ ಕಾಳು ಹಾಕುತ್ತಿದ್ದಾನೆರೈತನು ಎತ್ತಿಗೆ ಬೂಸಾ ತರಲು ಹೋಗಿದ್ದಾನೆ.
పర్యాయపదాలు : ಕಾಳು
पशु-पक्षियों को दी जाने वाली खाद्य वस्तु।
Food for domestic livestock.
ఆప్ స్థాపించండి