పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬುಡಕಟ್ಟು అనే పదం యొక్క అర్థం.

ಬುಡಕಟ್ಟು   ನಾಮಪದ

అర్థం : ಕೆಲವು ವಿಶಿಷ್ಟ ಸ್ಥಳದಲ್ಲಿ ವಾಸ ಮಾಡುವ ಜನರ ಸಮೂಹ ಅಥವಾ ವರ್ಗದವರು, ಸಾಧಾರಣವಾಗಿ ಒಂದೇ ಪೂರ್ವಜರ ವಂಶದಲ್ಲಿ ಹುಟ್ಟಿ ಮತ್ತು ಸಭ್ಯತೆ, ಸಂಸ್ಕೃತಿ ಮುಂತಾದವುಗಳ ವಿಚಾರದಲ್ಲಿ ಅಕ್ಕ ಪಕ್ಕದವರಿಗಿಂತ ಭಿನ್ನವಾಗಿದ್ದು ಮತ್ತು ಕೆಲವು ಕೆಳಗಿನ ಸ್ಥಾನದಲ್ಲಿ ಇರುವರು

ఉదాహరణ : ಕಾಡುಗಳಲ್ಲಿ ಇಂದೂ ಕೂಡು ಹಲವಾರು ಜಾತಿಯ ಬುಡಕಟ್ಟಿನ ಜನರು ವಾಸ ಮಾಡುತ್ತಾರೆ.

పర్యాయపదాలు : ಪಂಗಡ


ఇతర భాషల్లోకి అనువాదం :

कुछ विशिष्ट स्थानों में पाए जानेवाले ऐसे लोगों का समूह या वर्ग जो साधारणतः एक ही पूर्वज के वंशज होते हैं और जो सभ्यता, संस्कृति आदि के विचार से आस-पास के निवासियों से बिल्कुल भिन्न और कुछ निम्न स्तर पर होते हैं।

भारत के जंगलों में आज भी कई जनजातियाँ निवास करती हैं।
जन-जाति, जनजाति

A social division of (usually preliterate) people.

folk, tribe

ಬುಡಕಟ್ಟು   ಗುಣವಾಚಕ

అర్థం : ಜನ-ಜಾತಿಗೆ ಸಂಬಂಧಿಸಿದ ಅಥವಾ ಜನ-ಜಾತಿಯ

ఉదాహరణ : ಬುಡಕಟ್ಟಿನ ಸಮುದಾಯಗಳ ವಿಕಾಸಕ್ಕಾಗಿ ಸರ್ಕಾರ ಇನ್ನೂ ಹೆಚ್ಚಿನ ಸುಧಾರಣೆಯನ್ನು ತರವುದು ಅವಶ್ಯಕವಾಗಿದೆ.

పర్యాయపదాలు : ಕುಲದ, ಕುಲದಂತ, ಕುಲದಂತಹ, ಬಣದ, ಬಣದಂತ, ಬಣದಂತಹ, ಬುಡಕಟ್ಟಿನ, ಬುಡಕಟ್ಟಿನಂತ, ಬುಡಕಟ್ಟಿನಂತಹ


ఇతర భాషల్లోకి అనువాదం :

जन-जाति संबंधी या जन-जाति का।

जनजातीय समुदायों के विकास के लिए सरकार को और अधिक कारगर तरीके अपनाने चाहिए।
जनजातीय

Relating to or characteristic of a tribe.

Tribal customs.
tribal