పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬೀಳು అనే పదం యొక్క అర్థం.

ಬೀಳು   ಕ್ರಿಯಾಪದ

అర్థం : ಒಂದು ಸ್ಥಾನದಲ್ಲಿ ಬಿದ್ದು, ಮತ್ತೆ ಎದ್ದು ಇನ್ನೊಂದು ಸ್ಥಾನಕ್ಕೆ ಹೋಗುವುದು

ఉదాహరణ : ಮರದ ಕೆಳಗೆ ತುಂಬಾ ಹೂಗಳು ಬೀಳುತ್ತಿವೆ.


ఇతర భాషల్లోకి అనువాదం :

एक स्थान से गिरकर, उछलकर या और किसी प्रकार दूसरे स्थान पर पहुँचना या स्थित होना।

पेड़ के नीचे बहुत महुआ पड़ा है।
पड़ना

అర్థం : ಯಾವುದೇ ಕೆಲಸವನ್ನು ಅರ್ಧಂಬರ್ಧ ಮಾಡುವುದು ಅಥವಾ ಹಾಗೆ ಬಿಟ್ಟು ಬಿಡುವ ಪ್ರಕ್ರಿಯೆ

ఉదాహరణ : ನಿಮ್ಮ ಕಾರಣದಿಂದ ನನ್ನ ಎಲ್ಲಾ ಕೆಲಸಗಳು ಹಾಗೆ ಬಿದ್ದಿದ್ದೆ


ఇతర భాషల్లోకి అనువాదం :

किसी काम का अधूरा पड़ना या रहना।

आपके के कारण मेरे कई काम लटके हैं।
लटकना

అర్థం : ಒಳಗೆ ಹೋಗು ಅಥವಾ ಒಳಗೆ ಬೀಳುವ ಪ್ರಕ್ರಿಯೆ

ఉదాహరణ : ತುಪ್ಪದಲ್ಲಿ ಚಿಟ್ಟೆಯು ಬಿದ್ದಿದೆ.


ఇతర భాషల్లోకి అనువాదం :

प्रविष्ट होना।

घी में चींटियाँ पड़ गई हैं।
पड़ना

To come or go into.

The boat entered an area of shallow marshes.
come in, enter, get in, get into, go in, go into, move into

అర్థం : ಮೇಲಿನಿಂದ ಕೆಳಗೆ ಬರುವ ಪ್ರಕ್ರಿಯೆ

ఉదాహరణ : ಅವನು ಮೇಲ್ಛಾವಣಿಯಿಂದ ಕೆಳಗೆ ಬಿದ್ದ.


ఇతర భాషల్లోకి అనువాదం :

ऊपर से नीचे को आना।

वह छत से गिरा।
गिरना

Descend in free fall under the influence of gravity.

The branch fell from the tree.
The unfortunate hiker fell into a crevasse.
fall

అర్థం : ಬೀಳಿಸುವ ಕೆಲಸವನ್ನು ಬೇರೆಯವರಿಂದ ಮಾಡುವ ಕ್ರಿಯೆ

ఉదాహరణ : ಆಸ್ತಿಯನ್ನು ಪಡೆಯಲು ಕೆಟ್ಟ ಮಗನು ತನ್ನ ತಂದೆಯನ್ನು ಮೇಲ್ಛಾವಣಿಯಿಂದ ಬೀಳಿಸಿದ.

పర్యాయపదాలు : ಬೀಳಿಸು


ఇతర భాషల్లోకి అనువాదం :

गिराने का काम किसी अन्य से करवाना।

जायदाद पाने के लिए दुष्ट पुत्र ने अपने पिता को छत से गिरवा दिया।
गिरवाना

అర్థం : ಯಾವುದಾದರು ವಸ್ತುವಿನ ಗುಣ, ತತ್ವಗಳಲ್ಲಿ ಕಡಿಮೆಯಾಗುವುದು

ఉదాహరణ : ಈ ಷೇರುಗಳ ಬೆಲೆ ನಿರಂತರವಾಗಿ ಕಡಿಮೆಯಾಗುತ್ತಿದೆ.

పర్యాయపదాలు : ಕಡಿಮೆ ಆಗು, ಕಡಿಮೆಯಾಗು, ಕುಸಿ, ಕೊರತೆಯೊಂದು, ಕ್ಷೀಣಿಸು, ಬೆಲೆ ಕಡಿಮೆಯಾಗು


ఇతర భాషల్లోకి అనువాదం :

किसी वस्तु के गुणों, तत्वों आदि में कमी होना।

इन शेयरों के दाम लगातार कम हो रहे हैं।
लगातार चलते रहने के कारण ऊर्जा का ह्रास होता है।
कम होना, कमी आना, क्षीण होना, गिरना, घटना, नरम पड़ना, ह्रास होना

Decrease in size, extent, or range.

The amount of homework decreased towards the end of the semester.
The cabin pressure fell dramatically.
Her weight fell to under a hundred pounds.
His voice fell to a whisper.
decrease, diminish, fall, lessen