పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬೀಜ ಬಿತ್ತು అనే పదం యొక్క అర్థం.

ಬೀಜ ಬಿತ್ತು   ಕ್ರಿಯಾಪದ

అర్థం : ಯಾವುದಾದರು ಮಾತನ್ನು ಪ್ರಾರಂಭಿಸುವುದು

ఉదాహరణ : ವಿಚ್ಛೇದನವನ್ನು ಪಡೆದ ಹೆಂಗಸು ಮಕ್ಕಳ ಮನಸ್ಸಿನಲ್ಲಿ ತಂದೆಯ ಬಗ್ಗೆ ವಿಷದ ಬೀಜವನ್ನು ಬಿತ್ತುತ್ತಿದ್ದಾಳೆ.


ఇతర భాషల్లోకి అనువాదం :

किसी बात का सूत्रपात करना।

तलाक़शुदा औरत ने अपने बच्चे के मन में उसके पिता के प्रति घृणा के बीज बोए।
बोना

అర్థం : ಗಿಡಗಳನ್ನು ನೆಡುವ ಪ್ರಕ್ರಿಯೆ

ఉదాహరణ : ತೋಟಿಗನು ತೋಟದಲ್ಲಿ ಗಿಡಗಳನ್ನು ನೆಡುತ್ತಿದ್ದಾನೆ.

పర్యాయపదాలు : ನೆಡು


ఇతర భాషల్లోకి అనువాదం :

पौधे आदि को मिट्टी के अंदर डालकर पानी, खाद आदि देना।

माली ने गमलों में गुलाब की कलमें लगाईं।
जमाना, रोपना, लगाना

Put or set (seeds, seedlings, or plants) into the ground.

Let's plant flowers in the garden.
plant, set

అర్థం : ಬೆಳೆ ಬೆಳೆಯುವುದಕ್ಕಾಗಿ ಹೊಲದಲ್ಲಿ ಬೀಜವನ್ನು ಚೆಲ್ಲುವುದು ಅಥವಾ ಬಿತ್ತನೆ ಮಾಡುವುದು

ఉదాహరణ : ರೈತನು ಹೊಲದಲ್ಲಿ ಗೋಧಿ ಬೀಜವನ್ನು ಬಿತ್ತುತ್ತಿದ್ದಾನೆ.

పర్యాయపదాలు : ಬೀಜ ಚಲ್ಲು


ఇతర భాషల్లోకి అనువాదం :

उपजाने के लिए खेत में बीज छिड़कना या बिखेरना।

किसान खेत में गेहूँ बो रहा है।
बीज डालना, बोआई करना, बोना, बोवाई करना

అర్థం : ಬಿತ್ತನೆಯ ಕೆಲಸ ಮಾಡುವ ಪ್ರಕ್ರಿಯೆ

ఉదాహరణ : ಹೊಲಕ್ಕೆ ಬೀಜ ಬಿತ್ತಿಯಾಗಿದೆ.

పర్యాయపదాలు : ಬೀಜ ಬಿತ್ತಿಸು, ಬೀಜ-ಬಿತ್ತು


ఇతర భాషల్లోకి అనువాదం :

बोने का काम होना।

खेत बुआ गया है।
बुआना, बुवाना, बोआना, बोवाना

అర్థం : ಬಿತ್ತನೆಯ ಕೆಲಸ ಮಾಡುವ ಪ್ರಕ್ರಿಯೆ

ఉదాహరణ : ನಾನು ಹೊಲದಲ್ಲಿ ಬೀಜ ಬಿತ್ತುತ್ತಿದ್ದೆ.

పర్యాయపదాలు : ಬೀಜ ನೆಡು


ఇతర భాషల్లోకి అనువాదం :

बोने का काम कराना।

मैं खेत बुआ रहा था।
बुआना, बुवाना, बोआना, बोवाना