అర్థం : ಯಾರೋ ಒಬ್ಬರಿಗೆ ತೊಂದರೆ ಕೊಡಲು, ರೇಗಿಸಲು ಅಥವಾ ಗೊಳುಗುಟ್ಟಿಸಲು ಬೇಕಂತಾ ಅವರಿಗೆ ನೋವು ಕೊಡುವುದು ಮತ್ತು ಬೇರೆಯವರ ಮುಂದೆ ವಿನಿಯವಿಲ್ಲದ ರೀತಿಯಲ್ಲಿ ಅಥವಾ ಉದ್ದಂಡ ರೀತಿಯಲ್ಲಿ ನಡೆದುಕೊಳ್ಳುವ ಪ್ರಕ್ರಿಯೆ
ఉదాహరణ :
ಬಹಳ ಬೀಗುವುದು ಬೇಡ ಮತ್ತು ನಿನ್ನ ಕೈಯಲ್ಲಿ ಏನಿದೆ ಎಂದು ತೋರಿಸು
పర్యాయపదాలు : ಜಂಭ ಪಡು
ఇతర భాషల్లోకి అనువాదం :
किसी को छकाने, छेड़ने या तंग करने के लिए जानबूझकर ऐसी चेष्टा या व्यवहार करना जिसमें दूसरों के प्रति भी कुछ अवज्ञा, अविनय या उद्दंडता का भाव मिला हो।
ज्यादा इठलाओ मत और दिखाओ कि तुम्हारे हाथ में क्या है।