పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬಿಸಿ అనే పదం యొక్క అర్థం.

ಬಿಸಿ   ನಾಮಪದ

అర్థం : ಅದು ಪ್ರಾಕೃತಿಕವಾದ, ವಿಧಿವತಾದ ಅಥವಾ ಅಗ್ನಿಯಿಂದ ಉತ್ಪತ್ತಿಯಾದ ಶಕ್ತಿ ಅದರ ಪ್ರಭಾವದಿಂದ ವಸ್ತುಗಳು ಬಿಸಿಯಾಗಿ ಕರಗುವ ಅಥವಾ ಆವಿಯ ರೂಪದಲ್ಲಿ ಆಗುತ್ತದೆ ಮತ್ತು ಅದರ ಅನುಭವ ಬಿಸಿಯಾಗುವ ಅಥವಾ ಬೆಂಕಿಯರೂಪದಲ್ಲಿ ಆಗುತ್ತದೆ

ఉదాహరణ : ಬಿಸಿಯಿಂದಾಗಿ ಕೈ ಸುಟ್ಟುಹೋಯಿತು.

పర్యాయపదాలు : ಉಷ್ಣ, ಉಷ್ಣತೆ, ಕಾವು, ತಾಪ


ఇతర భాషల్లోకి అనువాదం :

वह प्राकृतिक, विद्युत या अग्नि से उत्पन्न होने वाली शक्ति जिसके प्रभाव से चीज़ें गर्म होकर पिघलने या भाप के रूप में हो जाती हैं और जिसका अनुभव गर्मी या जलन के रूप में होता है।

ताप से हाथ जल गया।
अवदाह, अशीत, आतप, उखम, उष्णता, उष्म, उष्मा, ऊष्म, गरमाहट, गरमी, गर्मी, ताप, तेज, तेज़

A form of energy that is transferred by a difference in temperature.

heat, heat energy

అర్థం : ಉಷ್ಣತೆಯ ಸಮಯ

ఉదాహరణ : ಅಧಿಕ ತಾಪದಿಂದ ಬೆಸರು ಹೆಚ್ಚಾಗಿದೆ.

పర్యాయపదాలు : ಉಷ್ಣತೆ, ಕಾವು, ತಾಪ, ದಗೆ, ಬೇಗೆ


ఇతర భాషల్లోకి అనువాదం :

ಬಿಸಿ   ಗುಣವಾಚಕ

అర్థం : ಬೇಸಿಗೆಯ ಕಾಲ

ఉదాహరణ : ವಸಂತ ಋತು ಕಳೆಯುತ್ತಿದ್ದಂತೆ ಬಿಸಿ ಗಾಳಿ ಬೀಸುವುದು.

పర్యాయపదాలు : ಉಷ್ಣದ, ಕಾವಿನ, ಬಿಸಿಯಾದ, ಹೆಚ್ಚು ಶಾಕದ


ఇతర భాషల్లోకి అనువాదం :

जिसमें उष्णता हो।

वसंत ऋतु के समाप्त होते ही हवा गर्म होने लगती है।
अशीतल, उष्ण, गरम, गर्म, ताबदार