పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬಿಸಾಡು అనే పదం యొక్క అర్థం.

ಬಿಸಾಡು   ಕ್ರಿಯಾಪದ

అర్థం : ಬಲವಾಗಿ ದೂರಕ್ಕೆ ಸರಿಸುವುದು ಅಥವಾ ಹಾಕುವುದು

ఉదాహరణ : ಅವನು ವೇಗವಾಗಿ ಚೆಂಡನ್ನು ಎಸೆದನು.ಕಸದ ತೊಟ್ಟಿಗೆ ಕಸವನ್ನು ಎಸೆಯುತ್ತಾರೆ.

పర్యాయపదాలు : ಎಸೆ, ಒಗೆ


ఇతర భాషల్లోకి అనువాదం :

झोंके से दूर हटाना या डालना।

उसने तेजी के साथ गेंद को फेंका।
कूड़ेदान में कचरा फेंकते हैं।
थ्रो करना, फेंकना

అర్థం : ಕೈಯಿಂದು ಕಳೆದು ಹೋದ ಯಾವುದಾದರು ವಸ್ತು ಅಥವಾ ಕೈಯಿಂದ ಕೆಳಕ್ಕೆ ಬೀಳುವುದು

ఉదాహరణ : ಮಕ್ಕಳು ಮನೆಯ ಬೀಗವನ್ನು ಎಲ್ಲಿ ಎಸೆದರು ಎಂದು ಗೊತ್ತಿಲ್ಲ.

పర్యాయపదాలు : ಎಸೆ, ಒಗೆ, ಕಳಕೊಳ್ಳು, ಬಿಡು


ఇతర భాషల్లోకి అనువాదం :

हाथ में ली हुई कोई चीज इस प्रकार पकड़ से अलग करना कि वह नीचे आ गिरे।

बच्चे ने घर की चाबी कहाँ फेंकी, कुछ पता नहीं चल रहा है।
गिराना, छोड़ना, फेंकना

అర్థం : ಚದುರಂಗ ಮುಂತಾದವುಗಳನ್ನು ಆಡಲು ಚಾಪೆಯನ್ನು ಹಾಸುವ ಪ್ರಕ್ರಿಯೆ

ఉదాహరణ : ಒಬ್ಬ ಚದುರಂಗ ಆಟಗಾರ ಚದುರಂಗದ ಪಟವನ್ನೇ ಎಸೆದು ಬಿಟ್ಟ

పర్యాయపదాలు : ಎಸೆ, ಬಿಸಾಕು, ಹೊರಗೆ ಹಾಕು


ఇతర భాషల్లోకి అనువాదం :

शतरंज आदि खेलने के लिए बिसात बिछाना।

एक शतरंजबाज ने बिसात को बीस दिया।
बीसना

అర్థం : ಎಸೆಯಲಾಗಿರುವ ಪ್ರಕ್ರಿಯೆ

ఉదాహరణ : ಮನೆಯು ಮುಂದೆ ಕಸವನ್ನು ಎಸೆಯಲಾಗಿದೆ.

పర్యాయపదాలు : ಎಸೆ, ಬಿಸಾಕು


ఇతర భాషల్లోకి అనువాదం :

फेंका हुआ होना।

घर के बाहर कचरा डला है।
डलना

అర్థం : ಎಸೆಯಲಾಗುವ ಪ್ರಕ್ರಿಯೆ

ఉదాహరణ : ಅವನು ಎತ್ತಿನಗಾಡಿಯಿಂದ ತೆಗೆದು ದೂರಕ್ಕೆ ಎಸೆದನು.

పర్యాయపదాలు : ಎಸೆ, ಒಗೆ, ಬಿಸಾಕು


ఇతర భాషల్లోకి అనువాదం :

फेंका जाना।

वह बैलगाड़ी से गिरकर दूर फेंका गया।
फिंकाना, फेंकाना

అర్థం : ಅನಾವಶ್ಯಕ ಅಥವಾ ವ್ಯರ್ಥ ಎಂದು ಹೊರ ಹಾಕುವ ಕ್ರಿಯೆ

ఉదాహరణ : ಅವರು ಹಳೆಯ ಬಟ್ಟೆಗಳನ್ನು ಎಸೆದು ಹೊಸ ಬಟ್ಟೆಗಳನ್ನು ತೆಗೆದುಕೊಂಡನು.

పర్యాయపదాలు : ಎಸೆ, ಹೊರ ಹಾಕು


ఇతర భాషల్లోకి అనువాదం :

अनावश्यक या व्यर्थ समझकर दूर हटाना।

ये पुराने कपड़े फेंको और नये कपड़े पहनो।
फेंकना