పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬಿಳಿಯ అనే పదం యొక్క అర్థం.

ಬಿಳಿಯ   ನಾಮಪದ

అర్థం : ಬಿಳಿಯ ಬಣ್ಣವಿರುವ ವ್ಯಕ್ತಿ

ఉదాహరణ : ಬಿಳಿಯ ವರ್ಣದವರ ಗುಂಪಿನ ಮಧ್ಯದಲ್ಲಿ ಕುಳಿತಿರುವ ಕಪ್ಪು ವರ್ಣದವನನ್ನು ಸುಲಭವಾಗಿ ಕಂಡುಹಿಡಿಯಬಹುದು.

పర్యాయపదాలు : ಗೌರವ ವರ್ಣದ, ಸುಂದರ


ఇతర భాషల్లోకి అనువాదం :

वह व्यक्ति जिसका वर्ण साफ़ हो।

उन गोरों के बीच बैठा काला अलग से पहचाना जा सकता था।
गोरा

ಬಿಳಿಯ   ಗುಣವಾಚಕ

అర్థం : ಬಿಳಿಯ ಬಣ್ಣದಿಂದ ಕೂಡಿದ ಅಥವಾ ಬಿಳಿಯ ಬಣ್ಣದಿಂದಾದ

ఉదాహరణ : ಹೆಚ್ಚು ಜನ ಬಿಳಿಯ ಬಣ್ಣದ ಚೆಲುವೆಯನ್ನು ಇಷ್ಟಪಡುತ್ತಾರೆ.

పర్యాయపదాలు : ಗೌರವವರ್ಣದ, ಗೌರವವರ್ಣದಂತ, ಗೌರವವರ್ಣದಂತಹ, ಬಿಳಿಯದಾದ, ಬಿಳಿಯದಾದಂತ, ಬಿಳಿಯದಾದಂತಹ, ಶ್ವೇತವರ್ಣದ, ಶ್ವೇತವರ್ಣದಂತ, ಶ್ವೇತವರ್ಣದಂತಹ


ఇతర భాషల్లోకి అనువాదం :

गौर वर्ण का या जिसका रंग साफ़ हो।

ज्यादातर लोग गोरी बहू पसंद करते हैं।
अवदात, गोरा, गोरा चिट्टा, गोरा-चिट्टा, गोराचिट्टा, श्वेत

(used of hair or skin) pale or light-colored.

A fair complexion.
fair, fairish

అర్థం : ಬಿಳಿ ಬಣ್ಣದ (ಹಸು)

ఉదాహరణ : ಬಿಳಿಯ ಹಸು ಐದು ಲೀಟರ್ ಹಾಲು ನೀಡುತ್ತಿದ್ದೆ.


ఇతర భాషల్లోకి అనువాదం :

सफ़ेद रंग का (पशु)।

धौरी गाय पाँच किलो दूध देती है।
धँवरा, धवरा, धौंरा, धौरा, धौला