సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಯಾವುದೇ ತಗ್ಗಿನ ಪ್ರದೇಶದಲ್ಲಿರುವ ಅಥವಾ ನೆಲದ ಒಳಗೆ ಇರಬಹುದಾದ ಖಾಲಿ ಜಾಗ
ఉదాహరణ : ಹಾವು ಬಿಲದಲ್ಲಿ ವಾಸವಾಗಿದೆ.
పర్యాయపదాలు : ಅವಕಾಶ, ತಗ್ಗು, ತೂತು, ಬಿಡುವು, ರಂದ್ರ
ఇతర భాషల్లోకి అనువాదం :हिन्दी English
किसी चीज़ के बीच में खाली जगह।
An opening into or through something.
అర్థం : ಕೆಲವು ಜಂತುಗಳು ಮಣ್ಣನ್ನು ತೋಡಿ ತಮ್ಮ ಮನೆ ಮಾಡಿಕೊಂಡು ಇರುವ ಸ್ಥಳ
ఉదాహరణ : ಇಲಿ ತನ್ನ ಬಿಲದೊಳಗೆ ಅಡಗಿತು.
పర్యాయపదాలు : ಡೊಗರು
ఇతర భాషల్లోకి అనువాదం :हिन्दी
ज़मीन के अंदर खोदकर बनाई हुई जीव-जंतुओं के रहने की तंग छोटी जगह।
ఆప్ స్థాపించండి